Webdunia - Bharat's app for daily news and videos

Install App

ಕದ್ದುಮುಚ್ಚಿ ಮಹಡಿ ಮೇಲೆ ನಡೆಯುತ್ತಿದೆ ಪ್ರೇಮದಾಟ

Webdunia
ಶನಿವಾರ, 25 ಏಪ್ರಿಲ್ 2020 (18:13 IST)
ಪ್ರಶ್ನೆ: ನಮ್ಮದು ಖಾಸಗಿ ಆಸ್ಪತ್ರೆಯಿದೆ. ಐವರು ಸ್ಟಾಫ್ ಇದ್ದಾರೆ. ಆದರೆ ಅದರಲ್ಲಿ ಒಬ್ಬರು ನರ್ಸ್ ರೋಗಿಗಳಿಗೆ ಚಿಕಿತ್ಸೆ ಮಾಡಿದ ಬಳಿಕ ನೇರವಾಗಿ ಆಸ್ಪತ್ರೆ ಮೇಲೆ ಹೋಗಿ ಪ್ರಿಯಕರನ ಜತೆ ಆ ಥರ ಹರಟೆ ಹೊಡೆಯುತ್ತಿದ್ದಾಳೆ.
 

ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಆಕೆ ಕೂಡ ಎರಡ್ಮೂರು ಬಾರಿ ಇದೇ ವಿಷಯಕ್ಕೆ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದಿದೆ. ಮುಂದೇನು ಮಾಡುವುದು? ಪರಿಹಾರ ಇದ್ದರೆ ತಿಳಿಸಿ.

 ಉತ್ತರ: ಆಸ್ಪತ್ರೆ ಹಾಗೂ ನರ್ಸ್ ಮಾತು ಹಾಗೂ ಅವರ ನಡೆನುಡಿಗಳನ್ನು ಬಹಳಷ್ಟು ರೋಗಿಗಳ ಮೇಲೆ ಪ್ರಭಾವ ಬೀರಬಹುದು. ಆ ಸಿಬ್ಬಂದಿಗೆ ಪ್ರೇಮಪಾಠ ಬೇಕು ಎಂದರೆ ನಿಮ್ಮ ಆಸ್ಪತ್ರೆ ಬಿಟ್ಟು ಹೊರಗೆ ಹೋಗಿ ಎಂದು ನೇರವಾಗಿ ಹೇಳಿ.

ನಿಮ್ಮದು ಖಾಸಗಿ ಆಸ್ಪತ್ರೆಯಾದ್ದರಿಂದ ಆ ನರ್ಸ್ ಳನ್ನು ಕೆಲಸದಿಂದ ಬಿಡಿಸಿದರೂ ಯಾವುದೇ ತೊಂದರೆ ಇಲ್ಲ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments