Select Your Language

Notifications

webdunia
webdunia
webdunia
webdunia

ಹೆಣ್ಣಿಗೆ ಯಾವಾಗ ಹೆಚ್ಚು ಸುಖ ಬೇಕು ಗೊತ್ತಾ?

ಕಪಲ್  ರೋಮ್ಯಾನ್ಸ್
ಬೆಂಗಳೂರು , ಬುಧವಾರ, 22 ಏಪ್ರಿಲ್ 2020 (16:39 IST)
ಮೂಡ್ ಬಂದಾಗ ಇಲ್ಲವೇ ಮನಸ್ಸುಗಳೆರಡು ಬೆಸೆದಾಗ ಗಂಡು – ಹೆಣ್ಣಿನ ದೇಹಗಳು ಘರ್ಷಣೆಗೆ ಇಳಿದು ಸುಖಪಡೋದು ಕಾಮನ್.

ಆದರೆ ಹೆಣ್ಣಿನಲ್ಲಿ ಆಗಲಿ ಇಲ್ಲವೇ ಪುರುಷನಿಗೆ ಇಷ್ಟವೇ ಇಲ್ಲದಿದ್ದಾಗ ಬಲವಂತಾಗಿ ರೋಮ್ಯಾನ್ಸ್, ಸಂಭೋಗ ನಡೆಸೋದ್ರಿಂದ ಹೆಚ್ಚಿನ ಸುಖವೇನೂ ಸಿಗೋದಿಲ್ಲ.

ಕೆಲವು ತಜ್ಞರ ಪ್ರಕಾರ ಫಲವಂತಿಕೆಯ ಕ್ಷಣ ಹಾಗೂ ದಿನಗಳಲ್ಲಿ ಹೆಚ್ಚು ಸುಖಕ್ಕೆ ಹೆಣ್ಣು ಹಾತೊರೆಯುತ್ತಾಳಂತೆ. ಅಂತಹ ದಿನಗಳಲ್ಲಿ ಗಂಡು – ಹೆಣ್ಣು ಸೇರಿ ಕಾಮದಾಟ ಆಡಿದರೆ ಗಂಡಿಗೆ ಡಬಲ್ ಸುಖ ಸಿಗುತ್ತದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

 

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಮದುವೆಗೆ ರೆಡಿಯಾಗಿದ್ರೆ ಮಿಸ್ ಮಾಡ್ದೆ ಓದಿ