Publish Date: Thu, 23 Apr 2020 (14:29 IST)
Updated Date: Thu, 23 Apr 2020 (14:31 IST)
ಪ್ರಶ್ನೆ : ನಾನು ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ನನ್ನ ಗಂಡನ ಕಾಮದಾಟ, ಚೇಷ್ಟೇ, ಹಾಗೂ ವಿವಿಧ ಭಂಗಿಗಳಲ್ಲಿ ಸುಖ ನೀಡುತ್ತಿದ್ದಾರೆ.
ಸಿಕ್ಕ ಸಿಕ್ಕಂತೆ ಮಾಡೋದನ್ನು ನೋಡಿದರೆ ಅವರಿಗೆ ಮದುವೆಗೂ ಮೊದಲೇ ಬೇರೊಬ್ಬಳೊಂದಿಗೆ ದೈಹಿಕ ಸಂಬಂಧ ಇರಬಹುದು ಅನ್ನೋ ಅನುಮಾನ ಮೂಡುತ್ತಿದೆ.
ನನಗಿಂತ ಮೊದಲು ಗಂಡ ಯಾವ ಹೆಣ್ಣಿನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ?
ಸಲಹೆ : ಅನುಮಾನಂ ಪೆದ್ದ ರೋಗಂ ಅನ್ನೋ ಮಾತಿದೆ. ಮದುವೆಯಾಗಿ ಹೊಸತರಲ್ಲಿ ಬಹುತೇಕ ಗಂಡಂದಿರು ತಮ್ಮ ಹೆಂಡತಿಯನ್ನು ಹಿಂಡಿ ಹಿಪ್ಪೆ ಮಾಡಬೇಕು ಹಾಸಿಗೆಯಲ್ಲಿ ಅಂತ ಎಂದುಕೊಳ್ಳೋದು ಸಹಜ.
ಹೀಗಾಗಿ ವಿವಿಧ ಭಂಗಿಗಳಲ್ಲಿ ನಿಮ್ಮ ಜೊತೆ ಸುಖ ಪಡುತ್ತಿರಬಹುದು. ನಿರ್ಧಿಷ್ಟ ಹಾಗೂ ಖಚಿತ ಸಾಕ್ಷಿ ಇಲ್ಲದೇ ನೀವು ನಿಮ್ಮ ಗಂಡನ ಮೇಲೆ ಅನುಮಾನ ಪಡೋದು ತಪ್ಪು. ಸತ್ಯ ಬಚ್ಚಿಟ್ಟಿದ್ದರೆ ಒಂದು ದಿನ ಹೊರಗೆ ಬರಲೇಬೇಕು. ನೀವು ನೂತನ ದಾಂಪತ್ಯವನ್ನು ಚಿಂತೆ ಬಿಟ್ಟು ಅನುಭವಿಸಿ.