ಅಕ್ರಮ ಸಂಬಂಧದಲ್ಲಿ ವೀರ್ಯಸ್ಖಲನ ಆಗೋದಿಲ್ಲವಾ?

Webdunia
ಶುಕ್ರವಾರ, 24 ಏಪ್ರಿಲ್ 2020 (13:56 IST)
ಪ್ರಶ್ನೆ: ಸರ್, ನನಗೆ 26 ವರ್ಷಗಳು. ದಿನಕ್ಕೆ ನಾಲ್ಕು, ಐದು ಸಲ ಹಸ್ತಮೈಥುನ ಮಾಡಿಕೊಳ್ಳುವ ಚಟಕ್ಕೆ ಬಿದ್ದಿದ್ದೇನೆ. ಇದರಿಂದ ನನ್ನ ನಿದ್ದೆಗೆ ಧಕ್ಕೆಯಾಗಿದೆ. 


ನನಗೆ ಈಚೆಗೆ ಒಂದು ಮಗುವಿನ ತಾಯಿಯಾಗಿರುವ ಗೃಹಿಣಿಯೊಬ್ಬಳ ಜತೆ ಲೈಂಗಿಕ ಸಂಬಂಧ ಬೆಳೆದಿದೆ. ಆಕೆ ಜತೆಗೆ ಲೈಂಗಿಕ ಕ್ರಿಯೆ ನಡೆಸಿದಾಗ ಸ್ಖಲನವಾಗಲಿಲ್ಲ. ಆದರೆ ಹಸ್ತಮೈಥುನ ವೇಳೆ ಸ್ಖಲನವಾಗುತ್ತದೆ. ಹಸ್ತಮೈಥುನ ಚಟದಿಂದ ಹೀಗೆ ಆಗುತ್ತಿದೆಯೇ ?

ಉತ್ತರ: ಯುವಕರಾಗಿರುವ ನೀವು ಕೂಡಲೇ ಹಸ್ತು ಮೈಥುನ ಚಟವನ್ನು ಬಿಡಿ. ಕೆಲವು ದಿನಗಳ ಮಟ್ಟಿಗೆ ನಿಮಗೆ ನಿದ್ದೆ ಬರದಿದ್ದರೂ ಸರಿ, ನೀವು ಚಟದಿಂದ ಹೊರಗೆ ಬನ್ನಿ.

ತೀವ್ರ ಕಾಮಾಸಕ್ತಿ ಉಂಟಾದಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ. ಲೈಂಗಿಕ ಕ್ರಿಯೆ ವೇಳೆ ನಿಮಗೆ ಸ್ಖಲನ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ನಿಮ್ಮ ಹಸ್ತಮೈಥುನ ಚಟ ಕಾರಣವಲ್ಲ. ಲೈಂಗಿಕ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಮುಂದಿನ ಸುದ್ದಿ