Webdunia - Bharat's app for daily news and videos

Install App

ರೋಮ್ಯಾನ್ಸ್ ಮಾಡೋಣ ಎಂದರೆ ಬೆಚ್ಚಿಬೀಳುವ ಪತ್ನಿ

Webdunia
ಗುರುವಾರ, 23 ಏಪ್ರಿಲ್ 2020 (14:34 IST)
ಪ್ರಶ್ನೆ : ನಾನು 28 ವರ್ಷದ ಯುವತಿ. ಮದುವೆಯಾಗಿ ಎರಡು ತಿಂಗಳು ಕಳೆದಿವೆ. ನನಗೆ ಲೈಂಗಿಕ ಕ್ರಿಯೆ ಎಂದರೆ ಭಯವಾಗುತ್ತಿದೆ

ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಭಾವೋದ್ರಿಕ್ತಗೊಳ್ಳುತ್ತಾರೆ. ವಿವಿಧ ಭಂಗಿಗಳಲ್ಲಿ ಸುಖ ನೀಡು ಅಂತಾರೆ. ಏನು ಮಾಡಲಿ ? ಪರಿಹಾರ ಇದ್ದರೆ ತಿಳಿಸಿ

ಉತ್ತರ: ಆರಂಭದಲ್ಲಿ ಸಂಕೋಚ, ನಾಚಿಕೆ ಹಾಗೂ ಲೈಂಗಿಕ ಅರಿವು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ನಿಮ್ಮ ಗಂಡನಿಗೆ  ಸೂಕ್ಷ್ಮವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಹೇಳಿ. ನಿಮ್ಮ ಭಯವನ್ನು ದೂರ ಮಾಡಲು ಯತ್ನಿಸಿಕೊಳ್ಳಿ.

ಹೀಗಾಗಿ ಸಂಭೋಗಗಿಂತ ಮುಂಚೆ Xylocaine gel 2% ನ್ನು ಗುಪ್ತಾಂಗದೊಳಗೆ ಮತ್ತು ಸುತ್ತ ಬಳಸಿ 15 ನಿಮಿಷ ಕಾಯಿರಿ. ಆ ಬಳಿಕ ರತಿಸುಖ ಪಡೆಯಲು ಮುಂದುವರಿಯಿರಿ.

  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿನ ಮೊಬೈಲ್ ಗೀಳನ್ನು ಬಿಡಿಸುವ ಸುಲಭ ವಿಧಾನ ಇಲ್ಲಿದೆ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಮುಂದಿನ ಸುದ್ದಿ