ಪದೇ ಪದೇ ಗುಪ್ತಾಂಗ ಕೈಯಲ್ಲಿ ಹಿಡಿಯುವ ಹುಡುಗ

Webdunia
ಸೋಮವಾರ, 23 ಮಾರ್ಚ್ 2020 (19:20 IST)
ಪ್ರಶ್ನೆ : ನನಗೆ ಈಗ 26 ವರ್ಷಗಳು. ಇನ್ನೂ ಮದುವೆ ಆಗಿಲ್ಲ. ಹಸ್ತ ಮೈಥುನ ಮಾಡಿಕೊಳ್ಳುವ ಚಟಕ್ಕೆ ಬಿದ್ದಿರುವೆ. ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗುಪ್ತಾಂಗವನ್ನು ನಿತ್ಯವೂ ಕೈಯಲ್ಲಿ ಹಿಡಿದುಕೊಂಡು ಹಿಂದೆ ಮುಂದೆ ಅಲ್ಲಾಡಿಸಬೇಕಾಗುತ್ತದೆ. ಹಸ್ತಮೈಥುನವನ್ನು ಹೆಚ್ಚಾಗಿ ಮಾಡಿಕೊಳ್ಳುತ್ತಿರುವೆ. ಇದರಿಂದ ಶಿಶ್ನ ದಪ್ಪ ಹಾಗೂ ಉದ್ದವಾಗುತ್ತಾ?
 

ಉತ್ತರ: ನೀವು ಮಾಡಿಕೊಳ್ಳುತ್ತಿರುವ  ಹಸ್ತ ಮೈಥುನದಿಂದ ಯಾವುದೇ ಅಡ್ಡಪರಿಣಾಮ ಆಗೋದಿಲ್ಲ. ಗುಪ್ತಾಂಗ ಕೈಯಲ್ಲಿ ಹಿಡಿದು ಮೈಥುನ ಮಾಡಿಕೊಳ್ಳೋದರಿಂದ ಗುಪ್ತಾಂಗ ಉದ್ದ ಆಗೋದಿಲ್ಲ. ಹಸ್ತ ಮೈಥುನದಿಂದ ಗುಪ್ತಾಂಗ ಉದ್ದ, ಅಗಲ ಆಗುತ್ತದೆ ಅನ್ನೋದು ಭ್ರಮೆ ಮಾತ್ರ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ