Daily Horoscope

Select Your Language

Notifications

webdunia
webdunia
webdunia
webdunia

ಪುರುಷನನ್ನು ತೃಪ್ತಿ ಪಡೆಸುವುದು ಹೇಗೆ?

ಕಪಲ್ ರೋಮ್ಯಾನ್ಸ್
ಪ್ರಶ್ನೆ : ನಾನು 44 ವರ್ಷದ ಮಹಿಳೆ. ನನ್ನ ತಿಂಗಳ ಅವಧಿ ಅನಿಯಮಿತವಾಗಿದೆ. ಸಮರಸದ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ. ನನ್ನ ಗುಪ್ತಾಂಗದ ಸ್ನಾಯುಗಳು ದುರ್ಬಲಗೊಂಡಿವೆ. ಈ ಕಾರಣದಿಂದಾಗಿ ನನ್ನ ಗಂಡನನ್ನು ತೃಪ್ತಿಪಡಿಸಲು ಸಾಧ್ಯವಾಗುತ್ತಿಲ್ಲ.

ನನ್ನ ಗುಪ್ತಾಂಗದ ಸ್ನಾಯುಗಳನ್ನು ಬಿಗಿಗೊಳಿಸುವುದು ಮತ್ತು ನನ್ನ ಲೈಂಗಿಕ ಜೀವನವನ್ನು ಪುನರುಜ್ಜೀವನಗೊಳಿಸುವುದು ಹೇಗೆ?

ಉತ್ತರ : ಕೂಡಲೇ ನೀವು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ. ಹಾಗೇ ವ್ಯಾಯಾಮವನ್ನು ದಿನಕ್ಕೆ ಎರಡು ಬಾರಿ ಮಾಡಿ. ಇದರಿಂದ ಗುಪ್ತಾಂಗದ ಸುತ್ತಲಿನ ಸ್ನಾಯುಗಳು ಬಲಗೊಳ್ಳುತ್ತವೆ. ಸಂಭೋಗಕ್ಕೂ ಮೊದಲು ಹೆಚ್ಚು ರೋಮ್ಯಾನ್ಸ್ ಮಾಡೋದನ್ನು ರೂಢಿಸಿಕೊಳ್ಳಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗದಲ್ಲಿ ನೋವಿದ್ದಾಗ ಲೈಂಗಿಕ ಕ್ರಿಯೆ ನಡೆಸಬೇಕಾ?