ಮದುವೆಯಾದರೂ ಪತ್ನಿಗೆ ಆ ಸುಖ ನೀಡದ ಗಂಡ

Webdunia
ಸೋಮವಾರ, 23 ಮಾರ್ಚ್ 2020 (16:54 IST)
ಪ್ರಶ್ನೆ : ನನಗೆ 32 ವರ್ಷಗಳಾಗಿವೆಮದುವೆಯಾಗಿ 4 ವರ್ಷಗಳು ಕಳೆದಿವೆ ನನ್ನ ಬೇರೆ ಊರಿನಲ್ಲಿದ್ದಾರೆನಾವಿಬ್ಬರು ದೂರ ದೂರವಿರುವುದರಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲನಾನು ನನ್ನ ಗಂಡನನ್ನು ತುಂಬಾ ಪ್ರೀತಿಸುತ್ತೇನೆ
 

ಆದರೆ ನನ್ನ ಆಸೆಲೈಂಗಿಕ ತೃಪ್ತಿ ಅದುಮಿಡಲು ಆಗುತ್ತಿಲ್ಲ.  ಅವರು ನನ್ನ ಜತೆಗೆ ಇರಲು ಬರುತ್ತಿಲ್ಲಮುಂದೇನು ಮಾಡಬೇಕೆಂದು ಪರಿಹಾರ ಸೂಚಿಸಿ.

ಉತ್ತರ : ವಯೋಸಹಜ ಆಕರ್ಷಣೆ ಹಾಗೂ ಲೈಂಗಿಕ ಭಾವನೆ ನಿಮ್ಮಲ್ಲಿವೆ. ನೀವು ಗಂಡನೊಂದಿಗೆ ಈ ಕುರಿತು ಮನಬಿಚ್ಚಿ ಚರ್ಚೆ ಮಾಡಿ. ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ.

ಅವರಿಗೆ ನಿಮ್ಮ ಜೊತೆಗೆ ಇರಲು ಬರಲು ಆಗುವುದಿಲ್ಲ ಅಂದಾದರೆ, ಇಲ್ಲವೇ ನಿಮಗೆ ಅವರಿದ್ದಲ್ಲಿಗೆ ಹೋಗಲು ಸಾಧ್ಯವೇ ಅಂತ ಮಾತನಾಡಿಕೊಳ್ಳಿ. ನಿಮ್ಮ ಕುಟುಂಬದವರು, ಗಂಡನೊಂದಿಗೆ ಚರ್ಚಿಸಿದ ಬಳಿಕವೇ ನೀವೊಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ.  






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮುಂದಿನ ಸುದ್ದಿ