Daily Horoscope
✕

ಪತ್ನಿಯ ನಡತೆ ಮೇಲೆ ಅನುಮಾನ ಪಟ್ಟ ಗಂಡ ಹೀಗಾ ಮಾಡೋದು

Webdunia
ಭಾನುವಾರ, 15 ಮಾರ್ಚ್ 2020 (15:19 IST)
ಪ್ರಶ್ನೆ : ನನ್ನದು ಅರೇಂಜ್ ಮ್ಯಾರೇಜ್. ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ ಈಗ ಮದುವೆಯಾಗಿ ನಾಲ್ಕೈದು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನನ್ನಾಕೆಯ ವರ್ತನೆ ಬೇರೆಯಾಗುತ್ತಿದೆ. 

ಆಕೆ ಬೇರೆಯವನ ಜತೆ ಸಂಬಂಧ ಇಟ್ಟುಕೊಂಡಿರಬಹುದೆಂದು ನನಗೆ ಬಲವಾಗಿ ಶಂಕೆ ಮೂಡುತ್ತಿದೆ. ಆಕೆಯನ್ನು ನಾನು ಬಿಟ್ಟರೆ ನನ್ನ ಮಗು ಅನಾಥವಾಗುತ್ತದೆ. ಇದಕ್ಕೆ ಪರಿಹಾರ ಏನು? 

ಉತ್ತರ: ಅರೆಂಜ್ ಅಥವಾ ಲವ್ ಯಾವುದೇ ಇದ್ದರೂ ಅದು ಮದುವೆನೇ. ಆರಂಭದಲ್ಲಿ ಸರಿಯಿದ್ದ ನಿಮ್ಮ ಪತ್ನಿ ಈಗ ಸರಿಯಲ್ಲ ಎಂದು ಹೇಳುವುದಕ್ಕೆ ಆಗಲ್ಲ.

ಕಣ್ಣಾರೆ ಕಾಣುವರೆಗೂ ನೀವು ಆಕೆಯ ಚಾರಿತ್ರ್ಯ, ಗುಣದ ಮೇಲೆ ಅನುಮಾನ ಪಡಬೇಡಿ. ಎಷ್ಟೋ ಸಂಸಾರಗಳು ಅನುಮಾನ ಪಟ್ಟಿದ್ದರಿಂದಲೇ ಹಾಳಾಗಿವೆ. ನಿಮ್ಮಲ್ಲಿ ಏನೇ ಪ್ರಶ್ನೆಗಳಿದ್ದರೂ ಆಕೆಯೊಂದಿಗೆ ಕುಳಿತುಕೊಂಡು ಮಾತನಾಡಿ, ಪರಿಹಾರ ತಾನಾಗಿಯೇ ತಿಳಿದುಬರುತ್ತದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ಮುಂದಿನ ಸುದ್ದಿ
Show comments