Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಯ ಕ್ಲೈಮ್ಯಾಕ್ಸ್ ಹೇಗಿರಬೇಕು?

ಲೈಂಗಿಕ ಕ್ರಿಯೆಯ ಕ್ಲೈಮ್ಯಾಕ್ಸ್ ಹೇಗಿರಬೇಕು?
ಬೆಂಗಳೂರು , ಶುಕ್ರವಾರ, 13 ಮಾರ್ಚ್ 2020 (19:38 IST)
ಇದು ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸರ್ವೇಸಾಮಾನ್ಯವಾಗಿರುವ ತೊಂದರೆ ಎಂದರೆ ಕಾಮಕೇಳಿಯ ಉತ್ತುಂಗದ ಸ್ಥಿತಿಯಲ್ಲಿಯೂ ಸ್ಖಲಿಸುವುದಿಲ್ಲ
 

ದಂಪತಿಗೆ ಹಾಸಿಗೆ ಸಂತೋಷವನ್ನು ಕೆಲವು ಆತಂಕಗಳೇ ಹಾಳುಗೆಡವುತ್ತವೆ ಎಂಬುದು ಮನದಟ್ಟಾದರೆ ಲೈಂಗಿಕ ಅಭದ್ರತೆ ನಿವಾರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಮಹಿಳೆಯರಿಗೆ ಒಳಿತು.

 ಸ್ಖಲನದ ಕೊರತೆ ಅನುಭವಿಸುವುದು ಅಸಹಜವಾದುದೇನೂ ಅಲ್ಲಸ್ಖಲಿಸದಿದ್ದರೂ ಸುಖಕ್ಕೇನೂ ತೊಂದರೆ ಇರುವುದಿಲ್ಲ ಎಂಬುದನ್ನು ತಿಳಿಯಬೇಕುಅಲ್ಲದೆಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು.

ಕೆಲವು ಮಹಿಳೆಯರ ದುಗುಡಕ್ಕೆ ಕಾರಣವೆಂದರೆ  ತನ್ನ ಬೊಜ್ಜು ಇರುವ ಹೊಟ್ಟೆ,  ಸುಖದಿಂದ ವಂಚಿತರನ್ನಾಗಿಸುತ್ತದೆಯಾಕೆಂದರೆ ಪ್ರತೀ ಹೆಣ್ಣಿಗೂ ತನ್ನ ದೇಹ ಗಾತ್ರದ ಬಗ್ಗೆ ನಾನಾ ತರದ ಗೊಂದಲವಿರುತ್ತದೆಆದರೆ  ಬಗ್ಗೆ ಯುವತಿಯರು ತನ್ನ ದೇಹತೂಕ ಹೆಚ್ಚಿರಲಿಕಡಿಮೆ ಇರಲಿ ಸುಖಪಡಲು  ಯಾವತ್ತೂ ಅಡ್ಡಿಯಾಗುವುದಿಲ್ಲ

ದೂರಕ್ಕೆ ಪಯಣಿಸಬೇಕುಸರಸಕ್ಕೆ ಆಟಿಕೆಗಳನ್ನು ಬಳಸಬಹುದುಸಂಭೋಗಕ್ಕಿಂತ ಹೆಚ್ಚು ಸಲ್ಲಾಪದಲ್ಲಿ ತೊಡಗಬೇಕುಮತ್ತೆ ಮೂಡ್ ಬಂದಾಗ ಶುರುಹಚ್ಚಿಕೊಳ್ಳಬೇಕು.







Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ನ್ ನೋಡಿದ ತಕ್ಷಣ ಹೇಗೆಲ್ಲವೋ ಆಡುವ ಗಂಡ