Select Your Language

Notifications

webdunia
webdunia
webdunia
webdunia

ಹರೆಯದಲ್ಲಿ ಯುವಕನೊಂದಿಗೆ ಮಲಗಿದ್ದ ವಿಷಯ ಮದುವೆ ಬಳಿಕ ಗಂಡನಿಗೆ ಗೊತ್ತಾಗುತ್ತಾ?

ಹರೆಯದಲ್ಲಿ ಯುವಕನೊಂದಿಗೆ ಮಲಗಿದ್ದ ವಿಷಯ ಮದುವೆ ಬಳಿಕ ಗಂಡನಿಗೆ ಗೊತ್ತಾಗುತ್ತಾ?
ಬೆಂಗಳೂರು , ಶನಿವಾರ, 14 ಮಾರ್ಚ್ 2020 (14:45 IST)
ಸಮಸ್ಯೆ: ನಾನು 28  ತರುಣಿಮದುವೆಯಾಗಿ ಹತ್ತು ತಿಂಗಳು ಆಗಿವೆ. ಗಂಡನ ಜೊತೆ ನನ್ನ  ಲೈಂಗಿಕ ಸಂಬಂಧ ಉತ್ತಮವಾಗಿದೆದಿನಕ್ಕೆ ಒಂದು ಬಾರಿ ಮಾತ್ರ ಸಂಪರ್ಕ ನಡೆಸುತ್ತೇವೆ

ನನಗೆ 18 ವರ್ಷವಿದ್ದಾಗ ನನ್ನ ಪಕ್ಕದ ಮನೆ ಹುಡುಗನೊಂದಿಗೆ ಆಡುತ್ತಿದ್ದ ಸಂದರ್ಭ ಆತ ನನ್ನ ಮೊಲೆಗೆ ಕೈ ಹಾಕುತ್ತಿದ್ದಹಲವು ಬಾರಿ ಬಟ್ಟೆ ಕಳಚಿ ಸಂಭೋಗ ನಡೆಸಿದ್ದ

ಆದರೆ ಈಗ ನನಗೆ ಮದುವೆಯಾಗಿದೆನನ್ನ ಗಂಡ ಸಮಾಗಮದಲ್ಲಿ ಜಾಸ್ತಿ ಅವರೇ ಆ್ಯಕ್ಟಿವ್ ಆಗಿರುತ್ತಾರೆಮದುವೆಯಾದ ಹೊಸತರಲ್ಲಿ ನಾನು ಅವರಿಗಿಂತ ಜಾಸ್ತಿ ಆ್ಯಕ್ಟಿವ್ ಆಗಿರುತ್ತಿದ್ದೆನಾನೇ ಮೊದಲೇ ಅವರನ್ನು ಚುಂಬಿಸುವುದುಮುದ್ದಾಡುವುದುನಾನೇ ಮೊದಲಾಗಿ ಉದ್ರೇಕಿಸುವುದು ಮಾಡುತ್ತಿದ್ದೆ

ಆದರೆ ಒಂದು ದಿನ ಅವರು ನನ್ನಲ್ಲಿ `ನಿನಗೆ ಅನುಭವ ಇದೆಯಾ?’ ಎಂದು ಕೇಳಿ ಸುಮ್ನೆ ನಕ್ಕು ಬಿಟ್ಟರುಅಲ್ಲಿಂದ ನಂತರ ನಾನೇ ಮೊದಲಾಗಿ ಅವರ ಜೊತೆ ರೋಮ್ಯಾನ್ಸ್ ಮಾಡಲು ಹೋಗುವುದಿಲ್ಲನಾನು ಹರೆಯದಲ್ಲಿ ಯುವಕನೊಂದಿಗೆ ಸೇರಿ ನಡೆಸಿದ ಲೈಂಗಿಕ ಕ್ರಿಯೆಯ ವಿಷಯ ಗಂಡನಿಗೆ ಗೊತ್ತಾಗಿರಬಹುದೇ?

ಸಲಹೆನಿಮ್ಮ ಹರೆಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲ ಅದಕ್ಕಾಗಿ ವಿನಾಕಾರಣ ಚಿಂತೆ ಅನಗತ್ಯ ವಿಷಯ ನಿಮ್ಮ ಗಂಡನಿಗೆ ಗೊತ್ತಾಗಿರಲು ಛಾನ್ಸೇ ಇಲ್ಲ.

ನಿಮ್ಮ ಗಂಡ ನಿಮ್ಮಲ್ಲಿ ಅನುಭವ ಉಂಟಾ ಎಂದು ಯಾವುದೋ ತಮಾಷೆಗೆಂದು ಕೇಳಿರಬಹುದುಅದನ್ನೇ ದೊಡ್ಡದಾಗಿ ಮಾಡಿಕೊಂಡು ತಲೆಕೆಡಿಸಿಕೊಳ್ಳಬೇಡಿ ವಿಚಾರ ಇಟ್ಟುಕೊಂಡು ವಿವಾದಕ್ಕೆ ಆಸ್ಪದ ನೀಡಬೇಡಿ.

ಪುರುಷ ರತಿಯಲ್ಲಿ ಯಾವಾಗಲೂ ಆ್ಯಕ್ಟೀವ್ ಪಾರ್ಟ್ ತೆಗೆದುಕೊಳ್ಳುತ್ತಾನೆಹೆಂಡತಿಯನ್ನು ಆಲಂಗಿಸಿ ಕೊಳ್ಳುವುದುಮುದ್ದಾಡುವುದುಉದ್ರೇಕಗೊಳಿಸುವುದುಸಂಭೋಗ ಮಾಡುವುದು ಹಾಗೂ ಎಲ್ಲದರಲ್ಲೂ ಆ್ಯಕ್ಟೀವ್ ಆಗಿ ಇರುತ್ತಾನೆಪತ್ನಿಯಿಂದಲೂ ಅದನ್ನೇ ನಿರೀಕ್ಷೆ ಮಾಡುತ್ತಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಪಡೆಯಲು ಗಂಡನ ಬಿಟ್ಟು ಹೊಸ ಲವರ್ ತೆಕ್ಕೆಗೆ ಜಾರಿದ ಹೆಣ್ಣು