ಪ್ರಶ್ನೆ: ನನಗೆ 22 ವರ್ಷಗಳು. ನನ್ನಪತ್ನಿಗೆ 20 ವರ್ಷ, ನಾವುಮದುವೆಯಾಗಿ 10 ತಿಂಗಳಾಗಿವೆ. ನನ್ನಪತ್ನಿನಾನುನಿದ್ದೆಮಾಡುವಾಗಮಧ್ಯರಾತ್ರಿ1 ಅಥವಾ 2 ಗಂಟೆಗೆ ಎಬ್ಬಿಸುತ್ತಾಳೆ. ತಡರಾತ್ರಿ ಸಂಭೋಗಿಸುವಅಭ್ಯಾಸಮಾಡಿಕೊಂಡಿದ್ದಾಳೆ.
ಉತ್ತರ: ನೀವು ಇಬ್ಬರೂ ಸಂಜೆ ವೇಳೆ ಸ್ವಲ್ಪ ಮುಂಚಿತವಾಗಿ ಮಲಗಲು ಕಲಿಯಿರಿ. ಹಾಗೇ ನಿಮ್ಮ ಪತ್ನಿಗೆ ಸೂಕ್ತವಾದ ಲೈಂಗಿಕತೆ ಹೊಂದಲು ಸಮಯವನ್ನು ನಿಗದಿಪಡಿಸಿ. ನಿಮ್ಮದೇನೂ ದೊಡ್ಡ ಸಮಸ್ಯೆ ಅಲ್ಲ. ಪತ್ನಿಯ ಸಂಸಾರ ಸುಖಕ್ಕಾಗಿ ಒಂದಷ್ಟು ನಿದ್ದೆ ಕಡಿಮೆ ಮಾಡಿ ಖುಷಿಪಡಿ.
ಈ ಬಗ್ಗೆ ನೀವು ಅವಳ ಬಳಿ ಚರ್ಚಿಸಿ ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಹೊಂದಿಕೊಂಡು ಬಾಳಿ ಸ್ವರ್ಗ ಸುಖ ಅನುಭವಿಸಿರಿ.