ಜಾತ್ರೆಯಲ್ಲಿ ಸಿಕ್ಕ ಹಳೇ ಲವರ್ ಬೆಡ್ ರೂಮಿಗೆ ಕರೆದು ಮಾಡಿದ್ದೇನು?

Webdunia
ಮಂಗಳವಾರ, 10 ಮಾರ್ಚ್ 2020 (15:01 IST)
ಪ್ರಶ್ನೆ: ಹೈಸ್ಕೂಲ್ ನಲ್ಲಿ ಆರಂಭವಾದ ನಮ್ಮ ಪ್ರೇಮ ಕಾಲೇಜ್ ಮೆಟ್ಟಿಲು ಏರುಹೊತ್ತಿಗೆ ಸಂಭೋಗದವರೆಗೆ ಬಂದು ನಿಂತಿತು.

ನಾನು ಹಾಗೂ ನನ್ನ ಗೆಳತಿ ಒಂದೇ ಕಾಲೇಜಿನಲ್ಲಿದ್ದಾಗ ಮೂರು ವರ್ಷ ಪ್ರೀತಿ, ಸರಸ, ಪ್ರಣಯ ಎಲ್ಲಾ ಮಾಡಿದ್ದೇವೆ. ಆದರೆ ಅವಳನ್ನು ಬೇರೆಯವನೊಂದಿಗೆ ಮದುವೆಮಾಡಿಕೊಟ್ಟರು. ಈಗ ಅವಳು ಜಾತ್ರೆಯಲ್ಲಿ ಸಿಕ್ಕು ಫೋನ್ ನಂಬರ್ ಪಡೆದುಕೊಂಡಳು.

ಮರುದಿನವೇ ಫೋನ್ ಮಾಡಿ ತನ್ನ ಮನೆಗೆ ಕರೆಸಿಕೊಂಡಳು. ಗಂಡ ಹೊರಗೆ ಹೋಗಿದ್ದ ಕಾರಣ ಬೆಡ್ ರೂಮಿಗೆ ಕರೆದುಕೊಂಡು ಹೋಗಿ ಭರ್ಜರಿ ಲೈಂಗಿಕ ಸುಖ ನೀಡಿದಳು.

ವಾರದಲ್ಲಿ ಎರಡ್ಮೂರು ಬಾರಿ ಗಂಡನಿಲ್ಲದಾಗ ಕರೆದು ಸುಖ ಪಡೆದುಕೊಳ್ಳುತ್ತಿದ್ದಾಳೆ. ನನಗೇಕೋ ಭಯ ಆವರಿಸುತ್ತಿದೆ. ಪರಿಹಾರ ತಿಳಿಸಿ.

ಉತ್ತರ: ಕಂಡವರ ಪತ್ನಿ ಜತೆ ಸಂಭೋಗದ ಗುಂಗಲ್ಲಿರುವವರಿಗೆ ಭಯ ಇರೋದಿಲ್ಲ. ಆದರೆ ಆ ಬಳಿಕ ಅವರು ಅನುಭವಿಸುವ ಯಾತನೆ, ಅವರಿಗೆ ಬರುವ ಸ್ಥಿತಿ ನೆನಪಿಕೊಂಡರೆ ಘೋರ ಎನಿಸುತ್ತದೆ.

ಆಕೆಯ ಪತಿಗೆ ನಿಮ್ಮಿಬ್ಬರ ಸಂಬಂಧ ಗೊತ್ತಾಗುವ ಮೊದಲೇ ಆಕೆಯನ್ನು ಬಿಟ್ಟು ಬಿಡಿ. ಇಲ್ಲವೇ ಆಕೆಯ ಕುಟುಂಬವನ್ನು ಒಡೆದು, ಅವಳ ಹಾಗೂ ಅವಳ ಗಂಡನ ಜೀವನ ಹಾಳು ಮಾಡಿದ ಅಪಕೀರ್ತಿ ನಿಮಗೆ ಬರುತ್ತದೆ. ಅಕ್ರಮ ಸಂಬಂಧ ಒಳ್ಳೆಯದಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ಮುಂದಿನ ಸುದ್ದಿ