ನಿಂತು ಲೈಂಗಿಕ ಕ್ರಿಯೆ ನಡೆಸಿದರೆ ಮಕ್ಕಳಾಗೋದಿಲ್ವಾ?

Webdunia
ಬುಧವಾರ, 4 ಮಾರ್ಚ್ 2020 (14:23 IST)
ಪ್ರಶ್ನೆ: ನಾವು ಮದುವೆಯಾಗಿ ಎರಡು ವರ್ಷವಾಗಿವೆ. ತರಹೇವಾರಿ ವಿಧಗಳಲ್ಲಿ ರೋಮ್ಯಾನ್ಸ್, ಕಾಮದಾಟ ನಡೆಸುತ್ತಿದ್ದೇವೆ. ನಿತ್ಯ ರಾತ್ರಿ ವಿವಿಧ ಭಂಗಿಗಳಲ್ಲಿ ನಾವು ಸಂಭೋಗ ನಡೆಸುತ್ತಿದ್ದೇವೆ. ಆದರೆ ಗರ್ಭ ಧರಿಸೋಕೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೆ ಸೂಕ್ತ?
 

ಉತ್ತರ: ಅರ್ಧ ಮಲಗಿ ಅಥವಾ ನಿಂತು ನಡೆಸುವ ಸಂಭೋಗ ವೈವಿಧ್ಯಮಯ ಅನುಭವವನ್ನು ನೀಡುವುದಾದರೂ ಅದು ಅಷ್ಟಾಗಿ ಅನುಕೂಲಕರ ಅಥವಾ ಸಂತೋಷವನ್ನು ನೀಡುವ ಭಂಗಿಯಾಗಿರುವುದಿಲ್ಲ.

ಆದರೆ ನಿಂತು ನಡೆಸುವ ಸಂಭೋಗದಿಂದ ಸ್ತ್ರೀ ಗರ್ಭ ಧರಿಸುತ್ತಾಳೆ. ಬೇಗನೆ ಗರ್ಭ ಧರಿಸಬೇಕೆಂದರೆ ಅದು ಮಿಷನರಿ ಭಂಗಿಯಿಂದ ಮಾತ್ರ ಸಾಧ್ಯ. ಮಿಷನರಿ ಭಂಗಿಯಲ್ಲಿ ನಿಮ್ಮವಳ ನಿತಂಬದ ಕೆಳಗೆ ದಿಂಬು ಇಡಬೇಕು. ವೀರ್ಯ ಯೋನಿಯೊಳಗೆ ಹರಿದಾಗ ಅವಳು ಹದಿನೈದಿಪ್ಪತ್ತು ನಿಮಿಷ ಅಲುಗಾಡದೆ ಮಲಗಿಕೊಳ್ಳಬೇಕು. ಮಿಷನರಿ ಭಂಗಿಯೇ ಉತ್ತಮವಾದುದು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ

ಮುಂದಿನ ಸುದ್ದಿ