Daily Horoscope
✕

ಮೈಥುನದಲ್ಲೇ ಹುಡುಗಿಗೆ ಹೆಚ್ಚು ಸುಖ ಸಿಗುತ್ತಾ?

Webdunia
ಶುಕ್ರವಾರ, 7 ಫೆಬ್ರವರಿ 2020 (14:17 IST)
ಪ್ರಶ್ನೆ: ನಾನು ನನ್ನ ಸಹಪಾಠಿಯನ್ನು ಪ್ರೀತಿ ಮಾಡುತ್ತಿರುವೆ. ಅವಳಿಗೆ ಹಲವು ಬಾರಿ ಆ ಥರದ ವಿಡಿಯೋ, ಚಿತ್ರಗಳನ್ನು ತೋರಿಸಿರುವೆ. ತುಂಬಾ ಕುತೂಹಲದಿಂದ ನೋಡಿರುವ ಅವಳು ಹಲವು ಬಾರಿ ನನಗೆ ಅದ್ಭುತ ಸುಖ ಕೊಟ್ಟಿದ್ದಾಳೆ.

ಒಂದು ಬಾರಿ ನಾವು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆಕೆ ನನ್ನ ಗುಪ್ತಾಂಗದ ಜತೆ ಆಟ ಆಡೋಕೆ ಮುಂದಾಗುತ್ತಾಳೆ. ಸಂಭೋಗ ಸುಖಕ್ಕಿಂತ ಹಸ್ತ ಮೈಥುನ ಸುಖ ಬೊಂಬಾಟ್ ಆಗಿ ಸಿಗುತ್ತಿದೆ ಅಂತಿದ್ದಾಳೆ. ಅಸಲಿಗೆ ಇದು ಸಮಸ್ಯೆನಾ?

ಉತ್ತರ: ನೀವು ನೀಲಿ ಚಿತ್ರ ತೋರಿಸಿರುವಂತೆ ಅದರಲ್ಲಿ ಮಾಡಿರುವಂತೆ ಅವಳು ನಿಮಗೆ ಮಾಡಲು ಯತ್ನ ಮಾಡುತ್ತಿರಬಹುದು. ಸಂಭೋಗಕ್ಕೆ ಅವಳು ಒಪ್ಪಿಕೊಂಡಿದ್ದಾಳೆ ಅಂದರೆ ಅದರಲ್ಲೇನೂ ತೊಂದರೆಯಿಲ್ಲ.

ಇನ್ನು ಲೈಂಗಿಕ ಕ್ರಿಯೆ ಮತ್ತು ಭಾವಪ್ರಾಪ್ತಿಯಲ್ಲಿ ಜನರು ವಿಭಿನ್ನತೆ ಹೊಂದಿದ್ದಾರೆ. ಹಾಗಾಗಿ ನೀವು ಚಿಂತೆ ಮಾಡೋ ಅವಶ್ಯಕತೆಯಿಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮುಂದಿನ ಸುದ್ದಿ