Daily Horoscope
✕

ಪತ್ನಿ ಶೀಲದ ಮೇಲೆ ಅನುಮಾನ ಪಟ್ಟ ಗಂಡ ಮಾಡ್ತಿರೋದೇನು?

Webdunia
ಶನಿವಾರ, 18 ಜನವರಿ 2020 (18:52 IST)
ಪ್ರಶ್ನೆ : ನನ್ನದು ಅರೇಂಜ್ ಮ್ಯಾರೇಜ್. ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ ಈಗ ಮದುವೆಯಾಗಿ ನಾಲ್ಕೈದು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನನ್ನಾಕೆಯ ವರ್ತನೆ ಬೇರೆಯಾಗುತ್ತಿದೆ. 

ಆಕೆ ಬೇರೆಯವನ ಜತೆ ಸಂಬಂಧ ಇಟ್ಟುಕೊಂಡಿರಬಹುದೆಂದು ನನಗೆ ಬಲವಾಗಿ ಶಂಕೆ ಮೂಡುತ್ತಿದೆ. ಆಕೆಯನ್ನು ನಾನು ಬಿಟ್ಟರೆ ನನ್ನ ಮಗು ಅನಾಥವಾಗುತ್ತದೆ. ಇದಕ್ಕೆ ಪರಿಹಾರ ಏನು? 

ಉತ್ತರ: ಅರೆಂಜ್ ಅಥವಾ ಲವ್ ಯಾವುದೇ ಇದ್ದರೂ ಅದು ಮದುವೆನೇ. ಆರಂಭದಲ್ಲಿ ಸರಿಯಿದ್ದ ನಿಮ್ಮ ಪತ್ನಿ ಈಗ ಸರಿಯಲ್ಲ ಎಂದು ಹೇಳುವುದಕ್ಕೆ ಆಗಲ್ಲ.

ಕಣ್ಣಾರೆ ಕಾಣುವರೆಗೂ ನೀವು ಆಕೆಯ ಚಾರಿತ್ರ್ಯ, ಗುಣದ ಮೇಲೆ ಅನುಮಾನ ಪಡಬೇಡಿ. ಎಷ್ಟೋ ಸಂಸಾರಗಳು ಅನುಮಾನ ಪಟ್ಟಿದ್ದರಿಂದಲೇ ಹಾಳಾಗಿವೆ. ನಿಮ್ಮಲ್ಲಿ ಏನೇ ಪ್ರಶ್ನೆಗಳಿದ್ದರೂ ಆಕೆಯೊಂದಿಗೆ ಕುಳಿತುಕೊಂಡು ಮಾತನಾಡಿ, ಪರಿಹಾರ ತಾನಾಗಿಯೇ ತಿಳಿದುಬರುತ್ತದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ
Show comments