ಹಸ್ತಮೈಥುನದಿಂದ ಪತ್ನಿಗೆ ಸಿಗುವ ಸುಖ ಎಂಥದ್ದು?

Webdunia
ಶನಿವಾರ, 18 ಜನವರಿ 2020 (14:27 IST)
ಸಮಸ್ಯೆನಾನು 26 ವರ್ಷದ ಯುವಕಮದುವೆಯಾಗಿ ಐದು ತಿಂಗಳಾಗಿದೆನನಗೆ ಶೀಘ್ರ ಸ್ಖಲನದ ತೊಂದರೆ ಇದೆಗುಪ್ತಾಂಗ ಬೇಗನೆ ಗಡುಸಾಗುತ್ತದೆಆದರೆ ನನ್ನ ಪತ್ನಿಯ ಜೊತೆ ಸಂಭೋಗಕ್ಕೆ ಮುಂದಾಗುವಾಗ ಹಾಗೇ ವೀರ್ಯ ಚೆಲ್ಲಿಹೋಗುತ್ತದೆಮದುವೆಯ ಮುಂಚೆ ಹಸ್ತಮೈಥುನ ಮಾಡುತ್ತಿದ್ದೆಅದರಿಂದ ಏನಾದರೂ ತೊಂದರೆ ಇದೆಯಾದಯವಿಟ್ಟು ಸೂಕ್ತ ಪರಿಹಾರ ನೀಡಿದೀರ್ಘವಾಗಿ ಸಂಭೋಗ ಮಾಡುವ ಉಪಾಯ ಹೇಳಿಕೊಡಿ.
 

ಸಲಹೆಮದುವೆಯಾಗಿ ಕೇವಲ ಐದು ತಿಂಗಳಾಗಿರುವುದರಿಂದ ಉದ್ವೇಗದಿಂದ ವೀರ್ಯ ಸ್ಖಲಿಸಿಬಿಡುತ್ತೀರಿಆರಾಮವಾಗಿಸಾವಕಾಶವಾಗಿ ಸರಸ ಮಾಡಿದರೆ ಆನಂದ ಇನ್ನಷ್ಟು ಹೆಚ್ಚು ಸಿಗುತ್ತದೆವಿವಾಹಪೂರ್ವದಲ್ಲಿ ಹಸ್ತಮೈಥುನ ಮಾಡಿದ್ದರೆ ಏನೂ ತೊಂದರೆ ಇಲ್ಲ.

ಗುಪ್ತಾಂಗವನ್ನು ತುಂಬಾ ಹೊತ್ತು ನಿಮಿರುವಂತೆ ಮಾಡಲು ಅದರ ಮಣಿ ಮತ್ತು ಕಾಂಡವನ್ನು ಸೆರುವೆಡೆ ಹೆಬ್ಬೆರಳನ್ನು ಹಿಂಬದಿಯಲ್ಲೂ ಮತ್ತು ಮೂರನೆಯ ಬೆರಳುಗಳನ್ನು ಮುಂಬದಿಯಲ್ಲೂ ಹಿಡಿಯಬೇಕುಹಿಂದು ಮುಂದು ಅಲ್ಲಾಡಿಸಿ  ಉದ್ರೇಕಿಸಿ ನಿಮಿರಿದ ಅಂಗವನ್ನು ಸಣ್ಣದು ಮಾಡುವುದೂ ಸುಲಭ

ಪುನಃ ಹಿಂದು ಮುಂದು ಮಾಡುವುದರಿಂದ ಅದನ್ನು ಮತ್ತೆ ನಿಮಿರಿಸಬಹುದುಆದರೆ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ಒತ್ತು ಕೊಡಬಾರದುಇದನ್ನು ನೀವು ಮಾಡುವುದಕ್ಕಿಂತಲೂ ನಿಮ್ಮ ಪತ್ನಿಯ ಕೈಯಲ್ಲಿ ಮಾಡಿಸಿದರೆ ಹೆಚ್ಚು ಪರಿಣಾಮ ಉಂಟಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ