Select Your Language

Notifications

webdunia
webdunia
webdunia
webdunia

ಹುಡುಗಿ ಲೈಂಗಿಕ ಕ್ರಿಯೆಗೆ ಉದ್ರೇಕಗೊಂಡಿದ್ದಾಳೆ ಅಂತ ತಿಳಿಯೋದು ಹೇಗೆ?

ಹುಡುಗಿ ಲೈಂಗಿಕ ಕ್ರಿಯೆಗೆ ಉದ್ರೇಕಗೊಂಡಿದ್ದಾಳೆ ಅಂತ ತಿಳಿಯೋದು ಹೇಗೆ?
ಬೆಂಗಳೂರು , ಶುಕ್ರವಾರ, 17 ಜನವರಿ 2020 (14:36 IST)
ಸಮಸ್ಯೆಮದುವೆ ಯಾಗಿ ಹತ್ತು ತಿಂಗಳಾಗಿದೆಇಷ್ಟು ದಿನಗಳಾದರೂ ನಮಗಿಬ್ಬರಿಗೂ ಚೆನ್ನಾಗಿ ಸಂಭೋಗಿಸಲಾಗಿಲ್ಲಸಂಭೋಗ ಕ್ರಿಯೆ ನಡೆಸುವಾಗ ದೊಪ್ಪನೆ ಮಲಗುತ್ತಾಆಯ್ತಾ ಆಯ್ತಾ ಅಂತ ಹೆಂಡತಿ ಕೇಳುತ್ತಾಳೆಯಾವಾಗಲೂ ನನಗೆ ಪ್ರತಿಸ್ಪಂದಿಸುವುದಿಲ್ಲಸಂಭೋಗ ನಡೆಸುವಾಗ ನೋವಾಗುತ್ತದೆ ಎಂದು ಕೂಗುತ್ತಾಳೆ
 

ರಾತ್ರಿಯಾಗುತ್ತಿದ್ದಂತೆ ಒಂತರಾ ನಡುಗಿದಂತೆ ವರ್ತಿಸುತ್ತಾಳೆ.  ಮದುವೆಯಾಗಿ ಇಷ್ಟು ದಿನಗಳಾದರೂ ಒಮ್ಮೆಯೂ ಸುಖಸಿಗಲಿಲ್ಲಅನಿವಾರ್ಯವಾಗಿ ಹಸ್ತಮೈಥುನ ಮಾಡಿಕೊಂಡು ಮಲಗುತ್ತೇನೆ  ಇದಕ್ಕೆ ಚಿಕಿತ್ಸೆ ಇದೆಯೇ 

ಸಲಹೆ:  ನಿಮ್ಮ ಪತ್ನಿ ಸಂಪ್ರದಾಯಸ್ಥ ಮನೆತನದಿಂದ ಬಂದಿದ್ದರೆ ಸ್ಪಷ್ಟವಾದ ಲೈಂಗಿಕತೆಯ ನವಿರು ಅನುಭವ ಹಿತವಾಗುವುದಿಲ್ಲ ವೇಳೆ ಆಕೆಯನ್ನು ಮುನ್ನಲಿವಿನ ಮೂಲಕ ಉದ್ರೇಕಗೊಳಿಸಿದಾಗ ಆಕೆ ತನ್ನಷ್ಟಕ್ಕೇ ಉದ್ರೇಕಗೊಂಡು ಆಸಕ್ತಿಯಿಂದ ಮಿಲನದಲ್ಲಿ ಪಾಲ್ಗೊಳ್ಳುತ್ತಾಳೆಸ್ತ್ರೀಯು ಉದ್ರೇಕಗೊಂಡಿದ್ದಾಳೋ ಇಲ್ಲವೋ ಎಂದು ಅರಿಯುವುದು ಕಷ್ಟ.

 ಸ್ವತಃ ಅಕೆಗೇ ಇದು ಅರಿವಿಗೆ ಬಾರದಿರಬಹುದುಯಾಕೆಂದರೆ ಉದ್ರೇಕಗೊಳ್ಳದೆಯೂ ಆಕೆ ಸಂಭೋಗ ಕ್ರಿಯೆಯಲ್ಲಿ ಭಾಗವಹಿಸಬಹುದುಅದರೆ ಭಾವಪ್ರಾಪ್ತಿಗೆ ಆಕೆ ಉದ್ರೇಕಗೊಳ್ಳುವುದು ಅತೀ ಮುಖ್ಯಗುಪ್ತಾಂಗದೊಳಗಿನ ಸ್ರಾವ ಆಕೆ ಉದ್ರೇಕಗೊಂಡಿದ್ದಾಳೆ ಎಂಬುದನ್ನು ಸೂಚಿಸುತ್ತದೆಮುನ್ನಲಿವಿನಲ್ಲಿ ಪಾಲ್ಗೊಂಡು ಆಕೆ ಉದ್ರೇಕಗೊಂಡಾಗ ಆಕೆಯ ಗುಪ್ತಾಂಗದಲ್ಲಿ ಸ್ರಾವ ಉಂಟಾಗಿ ಕೂಡುವಿಕೆ ಚೆನ್ನಾಗಿ ನಡೆಯುತ್ತದೆ.

ಭಾವಪ್ರಾಪ್ತಿಯ ತೊಂದರೆಗಳು ಪುರುಷರಿಗಿಂತಲೂ ಸ್ತ್ರೀಯರಲ್ಲಿ ಹಲವು ಪಟ್ಟು ಜಾಸ್ತಿಸಂಭೋಗ ಕ್ರಿಯೆಯಲ್ಲಿ ಪುರುಷ ಸ್ಖಲಿಸಿದರೂ ಸ್ತ್ರೀ ಭಾವ ಪ್ರಾಪ್ತಿಯನ್ನು ಪಡೆಯಲಾರಳುಅವಳಿಗೆ ಸಂಭೋಗನಂತರದ ಸಲ್ಲಾಪ ಬೇಕಾಗುತ್ತದೆಭಗಾಂಕುರದ ತೀಡುವಿಕೆ ಅಥವಾ ಮುಖ ಮೈಥುನದ ಅವಶ್ಯಕತೆಯಿರುತ್ತದೆಅದುದರಿಂದ ಪುರುಷರು ಸ್ಖಲಿಸಿದ ಕೂಡಲೇ ಪಕ್ಕಕ್ಕೆ ತಿರುಗಿ ಮಲಗಬಾರದು ಸ್ಪರ್ಶವನ್ನು ಮುಂದುವರಿಸಬೇಕುಸ್ತ್ರೀ ಉದ್ರೇಕಗೊಂಡು ಭಾವ ಪ್ರಾಪ್ತಿಯ ಮಟ್ಟಕ್ಕೆ ಹೋಗದಿದ್ದರೆ ಸ್ತ್ರೀಗೆ ತುಂಬಾ ಯಾತನೆಯಾಗುತ್ತದೆಗುಪ್ತಾಂಗ ಉರಿತದೇಹದ ಉರಿಆತಂಕಕೋಪ ಎಲ್ಲವೂ ಸಾಧ್ಯ.

ಕೆಲವೊಮ್ಮೆ ಇದಕ್ಕೆ ಇತರ ದೈಹಿಕ ಮತ್ತು ಮಾನಸಿಕ ಕಾರಣಗಳೂ ಇರುವ ಸಾಧ್ಯತೆಯಿದೆ

ಅದರೆ ಮೇಲಿನ ಎಲ್ಲಾ ತೊಂದರೆಗಳಿಗೆ ಚಿಕಿತ್ಸೆಯಿದೆ ಎಂಬುದನ್ನು ತಿಳಿದಿರಬೇಕುನೀವು ನಿಮ್ಮ ಹೆಂಡತಿಯನ್ನು ಲೈಂಗಿಕ ತಜ್ಞರಲ್ಲಿ ಕರೆದೊಯ್ಯುವುದು ಮುಖ್ಯ.







Share this Story:

Follow Webdunia kannada

ಮುಂದಿನ ಸುದ್ದಿ

ಕ್ಲೈಮ್ಯಾಕ್ಸ್ ನಲ್ಲಿ ನಿಮಗೆ ಸ್ಖಲನ ಸುಖ ಹೆಚ್ಚು ಸಿಗಬೇಕಾ?