Select Your Language

Notifications

webdunia
webdunia
webdunia
webdunia

ವೀರ್ಯದ ಬಗ್ಗೆ ಹುಡುಗಿಯರಿಗೆ ಕಾಡುವ ತಪ್ಪು ಕಲ್ಪನೆ

ವೀರ್ಯದ ಬಗ್ಗೆ ಹುಡುಗಿಯರಿಗೆ ಕಾಡುವ ತಪ್ಪು ಕಲ್ಪನೆ
ಬೆಂಗಳೂರು , ಗುರುವಾರ, 16 ಜನವರಿ 2020 (15:11 IST)
ಮಹಿಳೆ ಸೊಬಗಿನ ಖಣಿ. ಸುಂದರಿಯಾದ ಯುವತಿ ಮದುವೆಯಾದ ಮೇಲೆ ಸಂತಾನಕ್ಕಾಗಿ ಇನ್ನಿಲ್ಲದ ಕನಸು ಕಾಣುತ್ತಾಳೆ. ಆದರೆ ಅವಳಲ್ಲಿ ವೀರ್ಯದ ಬಗ್ಗೆ ತಪ್ಪು ಕಲ್ಪನೆ ಇದ್ದೇ ಇರುತ್ತದೆ.

ಆರೋಗ್ಯಯುತ ವೀರ್ಯವೇ ಮನುಕುಲದ ಆರಂಭದ ಆಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುವಂಥದ್ದು. ಜನನ ಕ್ರಿಯೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿರುವ ವೀರ್ಯದ ಅವಲಂಬನೆ ಮೇಲೆ ಮಕ್ಕಳು ಜನಿಸುವ ಕಾರ್ಯ ನಡೆಯಬಲ್ಲದು.

ಚಂದ್ರನ ಕಳೆಯು ಹೆಚ್ಚಾಗುವಂತೆ  ಸ್ತ್ರೀಯರಲ್ಲಿ ವೀರ್ಯ ಹೆಚ್ಚಾಗುತ್ತದೆ. ಹೀಗಂತ ನಮ್ಮ ಪೂರ್ವಜರು ನಂಬಿಕೊಂಡಿದ್ದರು. ಆದರೆ ಇದು ಅಕ್ಷರಶಃ ತಪ್ಪು ಕಲ್ಪನೆಯಾಗಿದೆ.

ಪ್ರಾಚೀನವಾದ ಕೋಕ ಶಾಸ್ತ್ರಗಳಲ್ಲಿ ಪ್ರತ್ಯೇಕ ತಿಥಿ ನಿರ್ದೇಶನ ಮಾಡಲಾಗುತ್ತಿತ್ತು. ಅದರ ಮುಂದೆ ಸ್ತ್ರೀ ವೀರ್ಯ ಹೆಚ್ಚು ಮತ್ತು ಕಡಿಮೆಯಾಗುವ ಪ್ರಮಾಣವನ್ನು ಕೋಷ್ಟಕ ಬರೆದು ತೋರಿಸಲಾಗುತ್ತಿತ್ತು. ಅಸಮಂಜಸ ಕ್ರಮವಾದ ಇದನ್ನೂ ಆಗಿನ ಜನರು ನಂಬುತ್ತಿದ್ದರು.

ಶುಕ್ಲ ಪಕ್ಷದಲ್ಲಿ ಮಹಿಳೆಯರಲ್ಲಿ ಸ್ತ್ರೀ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ ಅಂತ ಈ ಹಿಂದೆ ನಂಬಲಾಗುತ್ತಿತ್ತು. ಆದರೆ ಇದಕ್ಕೆ ಪುರಾವೆ ಈವರೆಗೂ ಸಿಕ್ಕಿಲ್ಲ.

ಶುದ್ಧವಾಗಿರುವ ಆಚಾರದೊಂದಿಗೆ ಪುರುಷನು ತನ್ನ ಮನದನ್ನೆಯನ್ನು ಸೇರಿ ಸುಖಿಸುವನೋ ಅವನೇ ಚಂದ್ರಿಮ ಎಂದು ತಿಳಿದುಕೊಳ್ಳಬೇಕೆಂದು ಹಿರಿಯರು ಹೇಳಿದ್ದಾರೆ.

ಗಂಡು ಹಾಗು ಹೆಣ್ಣು ಕಾಮದ ಪರಾಕಾಷ್ಠೆಯನ್ನು ತಲುಪಿ ಗಂಡು ತನ್ನ ವೀರ್ಯವನ್ನು ಹೆಣ್ಣಿನ ಗುಪ್ತಾಂಗದೊಳಗೆ ಬಿಡುತ್ತಾನೆ. ಗಂಡು ತಾನು ಬಿಡುವ ವೀರ್ಯದಲ್ಲಿ ಮಗುವಿನ ಜನ್ಮಕ್ಕೆ ಕಾರಣವಾಗುವ ಜೀವಕೋಶಗಳು ಇರುತ್ತವೆ.

ಲಕ್ಷ ಲಕ್ಷ ಸಂಖ್ಯೆಯಲ್ಲಿ ಇರುವ ಈ ಕೋಶಗಳು ಹೆಣ್ಣಿನ  ಗರ್ಭನಾಳಗಳ ಮೂಲಕ ಹೆಣ್ಣಿನ ಅಂಡಾಶಯ ತಲುಪುತ್ತವೆ. ಇದೇ  ಮಗುವಿನ ಜನ್ಮಕ್ಕೆ ಕಾರಣವಾಗುತ್ತದೆ. ಮಗುವಿನ ಜನ್ಮವೊಂದೇ ಅಲ್ಲದೆ ಸಂಗಾತಿಗಳ ದೈಹಿಕ ತೃಪ್ತಿಗೂ ಕಾರಣವಾಗುತ್ತದೆ. 

ಪ್ರಕೃತಿ ಹಾಗೂ ದೇಹ ಗುಣದಂತೆ ವೀರ್ಯವು ಮಹಿಳೆಯರಲ್ಲಿ ಅನುದಿನ ಉತ್ಪತ್ತಿಯಾಗುತ್ತಿರುತ್ತದೆ. ಆದರೆ ಅದರ ಪ್ರಮಾಣ ಒಬ್ಬರಿಂದ ಮತ್ತೊಬ್ಬರಿಗೆ ವ್ಯತ್ಯಾಸವಾಗಬಹುದು. ನಿಮ್ಮ ವೀರ್ಯ ಸಂಖ್ಯೆ ಕಡಿಮೆ ಇದ್ದರೆ ಕೂಡಲೇ ಸೂಕ್ತ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ.  






Share this Story:

Follow Webdunia kannada

ಮುಂದಿನ ಸುದ್ದಿ

ಬಾಯ್ ಫ್ರೆಂಡ್ ಗೆ ಕೈ ಕೊಟ್ಟು ಅರೆಂಜ್ ಮ್ಯಾರೇಜ್ ಗೆ ಮುಂದಾದ ಹುಡುಗಿಗೆ ಹೀಗಾ ಆಗೋದು