Select Your Language

Notifications

webdunia
webdunia
webdunia
webdunia

ಮದುವೆಯಾದ ಮೇಲೂ ರೋಮ್ಯಾನ್ಸ್ ಮಾಡಲು ಈ ವಿಷಯವೇ ಅಡ್ಡಿ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಬುಧವಾರ, 15 ಜನವರಿ 2020 (14:35 IST)
ಲೈಂಗಿಕ ಸುಮಧುರ ದಾಂಪತ್ಯದ ಪ್ರಮುಖ ಸೇತುವೆಆದರೆ ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ ದಂಪತಿ ನಡುವಿನ ಲೈಂಗಿಕ ಸುಖಕ್ಕೆ ಬ್ರೇಕ್ ಹಾಕುತ್ತವೆ ಎರಡು ವಿಚಾರಗಳು

ಇತ್ತೀಚೆಗಿನ ದಿನಗಳಲ್ಲಿ ಕೂಡು ಕುಟುಂಬ ತೀರಾ ಕಡಿಮೆ. ಹಾಗಿದ್ದರೂ ಮದುವೆಯಾದ ಹೊಸತರಲ್ಲಿ ಸೊಸೆ ಅಥವಾ ಮಗಳು ಮನೆ ಕೆಲಸಕ್ಕೆ ಅಡ್ಜಸ್ಟ್ ಆಗಲಿ ಎಂದು ಜತೆಗೆ ಹಿರಿಯರು ಕೆಲವು ದಿನಗಳ ಮಟ್ಟಿಗೆ ಜತೆಗಿರುತ್ತಾರೆ. ಈ ಸಂದರ್ಭದಲ್ಲಿ ಚಿಕ್ಕ ಮನೆಯಾಗಿದ್ದರೆ ನೂತನ ದಂಪತಿಗೆ ಮನಸ್ಸು ಬಿಚ್ಚಿ ನಡೆದುಕೊಳ್ಳಲು ಕಷ್ಟವಾಗುತ್ತದೆ. ಹಿರಿಯರ ಎದುರು ರೋಮ್ಯಾಂಟಿಕ್ ಆಗಿರಲು ಒಂದು ರೀತಿಯ ಸಂಕೋಚ.

ಮದುವೆಯಾದ ತಕ್ಷಣವೇ ಮಕ್ಕಳ ಮಾಡಿಕೊಳ್ಳುವುದು ಯಾರಿಗೂ ಇಷ್ಟವಿರುವುದಿಲ್ಲ. ಹಾಗಾಗಿ ಕುಟುಂಬ ನಿಯಂತ್ರಣ ವಿಚಾರದಲ್ಲಿ ಕಾಡುವ ಸಂಶಯಗಳು, ಗರ್ಭಿಣಿಯಾದರೆ ಎಂಬ ಭಯದಲ್ಲೇ ಸಹಜ ರೋಮ್ಯಾನ್ಸ್ ನಡೆಸಲು ಆತಂಕ ಕಾಡುವುದು ಸಾಮಾನ್ಯ.



 

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಜನನಾಂಗಕ್ಕೆ ಸ್ಪ್ರೇ ಮಾಡಿಕೊಂಡರೆ ಹೆಚ್ಚು ಸುಖ ಸಿಗುತ್ತಾ?