ಪೋಲಿ ವಿಡಿಯೋ ನೋಡುವ ಗಂಡ ತನ್ನ ಹೆಂಡತಿಗೆ ಬಟ್ಟೆಬಿಚ್ಚಿ ಹೀಗಾ ಮಾಡೋದು

Webdunia
ಶುಕ್ರವಾರ, 17 ಜನವರಿ 2020 (14:45 IST)
ಪ್ರಶ್ನೆ : ನನ್ನ ಗಂಡ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಅನೇಕ ವಿದೇಶಿ ಯುವತಿಯರೊಂದಿಗೆ ಸ್ನೇಹ ಬೆಳೆಸಿದ್ದಾರೆ

ಅವರಿಗೆ ನನಗಿಂತ ವಿದೇಶಿ ಹುಡುಗಿಯರೇ ಹೆಚ್ಚು ಅಚ್ಚುಮೆಚ್ಚಂತೆ. ಅಲ್ಲದೇ ವಿದೇಶಿಯವರ ಪೋಲಿ ವಿಡಿಯೋಗಳನ್ನೇ ಹೆಚ್ಚಾಗಿ ನೋಡ್ತಾರೆ. ಏನ್ಮಾಡಬೇಕು?  

ಉತ್ತರ : ದೂರದ ಬೆಟ್ಟದ ನುಣ್ಣನೆ ಅನ್ನೋವಂತೆ ನಿಮ್ಮ ಗಂಡ ವಿದೇಶಿಯರ ಮೈಮಾಟಕ್ಕೆ, ಬಣ್ಣಕ್ಕೆ ಮಾರುಹೋಗಿದ್ದಾರೆ. ಅವರು ಒಂಥರಾ ಮಾನಸಿಕವಾಗಿ ಲೈಂಗಿಕ ವಿಷಯದಲ್ಲಿ ಬಳಲುತ್ತಿರಬಹುದು.

ರತಿಕ್ರೀಡೆ ಆಡೋ ಸಮಯದಲ್ಲಿ ಅವರಿಗೆ ಯಾವ ಥರ ಇದ್ದರೆ ಇಷ್ಟ ಎಂಬುದನ್ನು ತಿಳಿದುಕೊಳ್ಳಿ. ಅದು ನಿಮ್ಮಿಂದ ಸಾಧ್ಯ ಆಗುತ್ತಿದ್ದರೆ ಹೊಂದಿಕೊಳ್ಳಿ. ಇಷ್ಟಾದ ಮೇಲೂ ಅವರು ಸರಿಹೋಗದಿದ್ದರೆ ಮನೋವೈದ್ಯರಿಂದ ಸಲಹೆ ಪಡೆಯಿರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ