ಬಯಸಿದ ಲೈಂಗಿಕ ಸುಖ ನಿಮಗೆ ಬೇಕಾ?

Webdunia
ಸೋಮವಾರ, 13 ಜನವರಿ 2020 (16:09 IST)
ಗಂಡಹೆಂಡತಿ ಅಥವಾ ಪ್ರಿಯತಮೆಪ್ರಿಯಕರನ ಸಂಬಂಧದಲ್ಲಿ ಕೆಲವೊಮ್ಮೆ ಎಷ್ಟೇ ಉತ್ತಮ ಬಾಂಧವ್ಯವಿದ್ದರೂ ಲೈಂಗಿಕ ವಿಚಾರದಲ್ಲಿ ಪರಸ್ಪರ ತೃಪ್ತಿ ಸಿಗದೇ ಹೋಗಬಹುದುಇಂತಹ ಸಂದರ್ಭದಲ್ಲಿ ಏನು ಮಾಡೋದು?
 

ಸಂಗಾತಿಗೆ ಬಯಸಿದ ಹಾಗೆ ಲೈಂಗಿಕ ಸುಖ ನೀಡಲಾಗುತ್ತಿಲ್ಲವಲ್ಲಾ? ಅಥವಾ ಸಂಗಾತಿಯಿಂದ ತಾನು ನಿರೀಕ್ಷಿಸಿದ ಹಾಗೆ ರತಿ ಸುಖ ಸಿಗುತ್ತಿಲ್ಲ ಎಂದು ಹಲವರು ತಮ್ಮಲ್ಲೇ ಕೊರಗುತ್ತಾರೆ. ಇದಕ್ಕೆ ಇರುವ ಪರಿಹಾರವೆಂದರೆ ಸಂವಹನ.

ಮಾತುಕತೆ ಮೂಲಕ ತಮ್ಮ ತಮ್ಮ ಅಗತ್ಯ, ನಿರೀಕ್ಷೆಗಳನ್ನು ದಂಪತಿ ಮುಕ್ತವಾಗಿ ಹಂಚಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಇಷ್ಟ ಕಷ್ಟಗಳು ಪರಸ್ಪರ ಅರಿತುಕೊಳ್ಳಲು ಸಾಧ್ಯವಿಲ್ಲ. ಎರಡನೆಯದಾಗಿ ಯಾವ ರೀತಿ ಲೈಂಗಿಕ ಜೀವನವನ್ನು ಮತ್ತಷ್ಟು ಆಸಕ್ತಿದಾಯಕವಾಗಿ ಮಾಡಬಹುದು ಎಂಬುದನ್ನು ಇಬ್ಬರೂ ಚರ್ಚಿಸಿ ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಬೇಕು. ಇವೆರಡೂ ವರ್ಕೌಟ್  ಆಗದೇ ಇದ್ದಾಗ ವೈದ್ಯರ ಸಹಾಯ ಪಡೆಯುವುದು ಒಳ್ಳೆಯದು.      



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಟ್ಟಿನ ದಿನ ಮಹಿಳೆಯರು ಹೆಚ್ಚು ನೀರು ಕುಡಿಯಬೇಕೇ, ಇಲ್ಲಿದೆ ಟಿಪ್ಸ್

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಚಳಿಗಾಲದಲ್ಲಿ ಮೊಸರು ಸೇವನೆ ಮಾಡಬಹುದಾ, ಶೀತ ಆಗುವ ಭಯದಲ್ಲಿರುವವರು ಈ ಸುದ್ದಿ ಓದಿ

ತೆಳ್ಳಗಿರುವವರು ಯಾವ ರೀತಿಯ ಆಹಾರ ಸೇವಿಸಬೇಕು

ಮುಂದಿನ ಸುದ್ದಿ