Select Your Language

Notifications

webdunia
webdunia
webdunia
webdunia

ಹೆಣ್ಣಿನ ಗುಪ್ತಾಂಗ ಹೇಗೆ ಉದ್ದೀಪಿಸಬೇಕು?

ಹೆಣ್ಣಿನ ಗುಪ್ತಾಂಗ ಹೇಗೆ ಉದ್ದೀಪಿಸಬೇಕು?
ಬೆಂಗಳೂರು , ಶನಿವಾರ, 11 ಜನವರಿ 2020 (15:42 IST)
ಗಂಡು ಹಾಗೂ ಹೆಣ್ಣಿನ ಲೈಂಗಿಕ ಸಂಪರ್ಕದಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬರಬಹುದು. ಅಥವಾ ಪುರುಷರ ದೊಡ್ಡದಾದ ಅಥವಾ ಚಿಕ್ಕದಾದ ಆ ಅಂಗವು ಹಾಸಿಗೆ ಸುಖಕ್ಕೆ ಅಡ್ಡಿಯುಂಟುಮಾಡಬಹುದು. ಅಂಥ ಸಂದರ್ಭದಲ್ಲಿ ಹೀಗೆಲ್ಲಾ ಮಾಡೋದ್ರಿಂದ ಡಬಲ್ ಸುಖ ಪಡೆಯಬಹುದು.

ಭಂಗಿಗಳನ್ನು ಬದಲಾಯಿಸುವುದರಿಂದ ಲೈಂಗಿಕ ನ್ಯೂನತೆಗಳಿಗೆ ಪರಿಹಾರವನ್ನು ಪಡೆಯಬಹುದು. ಪುರುಷರಿಗೆ  ದೊಡ್ಡ ಮಟ್ಟದ ಆ ಅಂಗವಿದ್ದರೆ ತನ್ನ ಸಂಗಾತಿಯಿಂದ ಮಹಿಳೆಗೆ ನೋವು ಮತ್ತು ಅಸೌಖ್ಯ ಕಾಡಬಹುದು. ಆಗ ಅವರು ಭಂಗಿಯನ್ನು ಬದಲಾಯಿಸಿಕೊಂಡರೆ, ಇಬ್ಬರಿಗೂ ಸಹ ಆನಂದ ನೀಡುವ ಒಂದು ಮಾರ್ಗ ಸಿಕ್ಕೆ ಸಿಗುತ್ತದೆ.

ಇನ್ನೂ ಸರಳ ಎಂದರೆ ಗರ್ಭಿಣಿಯಾದ ಸಂಗಾತಿಯ ಮೇಲೆ ಮಲಗಿ ಲೈಂಗಿಕ ಕ್ರಿಯೆ ನಡೆಸಲು ಕಷ್ಟವಾದಾಗ ಸಂಗಾತಿ ಭಂಗಿ ಬದಲಾಯಿಸಿಕೊಂಡು ಆಕೆಯ ಹೊಟ್ಟೆಯ ಮೇಲೆ ಭಾರ ಬಿಡದೆ ಸಂಭೋಗದಲ್ಲಿ ಪಾಲ್ಗೊಳ್ಳುವುದಿಲ್ಲವೇ? ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖವನ್ನು ಕಂಡುಕೊಳ್ಳುವುದೇ ಈ ಭಂಗಿ ಬದಲಾವಣೆ ಸೂತ್ರದ ತಿರುಳು.

ನಮ್ಮ ವಯಸ್ಸಾದಂತೆ ಲೈಂಗಿಕ ಕ್ರಿಯೆಯಲ್ಲೂ ಸಹ ವೈವಿಧ್ಯತೆ ಕಂಡು ಬರುತ್ತದೆ. ಮೊದಲು ನೋಡಿದರೆ ಸಂವೇದನೆಗೆ ಒಳಗಾಗುವ ನಾವು, ಆನಂತರ ಮುಟ್ಟಿದರೆ ಸಂವೇದನೆಗೆ ಒಳಗಾಗುತ್ತೇವೆ. ಆಮೇಲೆ, ಅಪ್ಪಿಕೊಂಡರೆ, ಮುತ್ತು ನೀಡಿದರೆ, ನಗ್ನವಾಗಿ ಸಂಗಾತಿಯನ್ನು ನೋಡಿದಾಗ ಸಂವೇದನೆಗೆ ಒಳಗಾಗುತ್ತೇವೆ. ಹೀಗೆ ಸಂವೇದನೆಯ ಮಟ್ಟ ಮತ್ತು ಅರ್ಥ ಬದಲಾಗುತ್ತಾ ಹೋಗುತ್ತದೆ.

ಮುಖ್ಯವಾಗಿ ಹೆಣ್ಣಿನ ಗುಪ್ತಾಂಗವನ್ನು ಹೇಗೆ ನೀವು ಉದ್ದೀಪಿಸುವುದು ಎಂದು ತಿಳಿದಲ್ಲಿ, ನಿಮ್ಮ ಕಾರ್ಯ ಅತ್ಯಂತ ಸುಗಮ ಎಂದು ಹೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಗ ಊರಿಗೆ ಹೋದಾಗ ಸೊಸೆ ಜೊತೆ ಮಲಗಿ ಸುಖ ನೀಡೋ ಮಾವ