Webdunia - Bharat's app for daily news and videos

Install App

ಅವಳ ತುಂಬಿದ ಎದೆಯಲ್ಲೇ ಅಡಗಿದೆ ಸ್ವರ್ಗ ಸುಖ

Webdunia
ಶುಕ್ರವಾರ, 10 ಜನವರಿ 2020 (19:12 IST)
ಹೆಣ್ಣಿನ ಸ್ತನಗಳೊಂದರೆ ಗಂಡಸರಿಗೆ ಇನ್ನಿಲ್ಲದ ಆಕರ್ಷಣೆ, ಮಹಿಳೆಯರಿಗೆ ಅಭಿಮಾನದ ಸಂಕೇತ. ರಸಿಕತೆಯನ್ನು ಯಾವಾಗಲೂ ತುಂಬಿಕೊಂಡಿರುವ ಕಣ್ಣುಗಳು ಬೇಡಬೇಡವೆಂದರೂ ಕುತ್ತಿಗೆಯ ಕೆಳಗಿನ ಆ ಕೊಬ್ಬಿದ ಸಣ್ಣ ಪರ್ವತಗಳತ್ತಲೇ ಹೋಗುತ್ತಿರುತ್ತದೆ.
 

ಪುರುಷನಿಗೆ ಸಿಗುವ ಎಲ್ಲಕ್ಕಿಂತ ಹೆಚ್ಚಿನ ರೋಮಾಂಚನದ ಘಟ್ಟವೆಂದರೆ, ಆ ಹೆಣ್ಣಿನ ಸ್ತನಗಳನ್ನು ಸ್ಪರ್ಶಿಸಲು, ಮರ್ದಿಸಲು, ಮುದ್ದಾಡಿಸಲು ಅವಕಾಶ ಸಿಕ್ಕಾಗ.

ಅದರಲ್ಲಿಯೂ ಮೊದಲ ಬಾರಿಗೆ ಆಲಂಗಿಸಿದಾಗ ಸಿಗುವ ಆ ಉತ್ಕಟವಾದ ಆನಂದವಿದೆಯಲ್ಲ, ಅದನ್ನು ಅನುಭವಿಸಿದವರಿಗೇ ಗೊತ್ತು. ಈ ಕ್ಷಣಿಕ ಸುಖಗಳೇನೇ ಇರಲಿ, ಗಂಡುಹೆಣ್ಣಿನ ಲೈಂಗಿಕ ಜೀವನದಲ್ಲಿ ಸ್ತನಗಳು ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುತ್ತವೆ.

ಒಂದು ಅಧ್ಯಯನದ ಪ್ರಕಾರ, ಸ್ತನದ ತೊಟ್ಟನ್ನು ಗಂಡ ಪ್ರೀತಿಯಿಂದ ಮುದ್ದಿಸಿದಾಗ ಅಥವಾ ಹಿತವಾಗುವಂತೆ ಸ್ಪರ್ಶಿಸಿದಾಗ ಹೆಂಡತಿಗೆ ಅನಿರ್ವಚನೀಯವಾದ ಆನಂದವಾಗುತ್ತದೆ. ಅವರಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಆದರೆ, ಸ್ತನವನ್ನು ಗಟ್ಟಿಯಾಗಿ ಗಿಂಜಿದಾಗ ಆ ಎಲ್ಲ ರೋಮಾಂಚನವೂ ಮಂಗಮಾಯವಾಗುತ್ತದೆ. ಗಂಡ ಆ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಲೇಬೇಕು.

ಸ್ತನದ ತೊಟ್ಟಿನ ಸ್ಪರ್ಶದಿಂದ ಸಿಗುವ ಆನಂದವಿದೆಯಲ್ಲ ಅದು ಗುಪ್ತಾಂಗವನ್ನು ಸ್ಪರ್ಶಿಸಿದಾಗ ಸಿಗುವ ಖುಷಿಯಷ್ಟೇ ಇಷ್ಟವಾಗುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. ಕೇವಲ ಸ್ತನತೊಟ್ಟಿನ ಸ್ಪರ್ಶದಿಂದಲೇ ಹಲವಾರು ಮಹಿಳೆಯರು ಸ್ಖಲನ ಕೂಡ ಹೊಂದುತ್ತಾರೆ. ಈ ರಹಸ್ಯದ ಬಗ್ಗೆ ಗೊತ್ತಿಲ್ಲದೆ, ಹೆಂಡತಿಯನ್ನು ತೆಗಳುವವರು ಮನದನ್ನೆಗೆ ಹಿತವಾಗುವಂತೆ ಈ ಪ್ರಯೋಗ ಮಾಡಿನೋಡಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

ಮುಂದಿನ ಸುದ್ದಿ