Daily Horoscope
✕

ಕಾಮ ಸುಖ ನಿತ್ಯವೂ ಬೇಡೋ ಯುವತಿಯನ್ನು ಮದುವೆಯಾಗಲೇ?

Webdunia
ಶುಕ್ರವಾರ, 3 ಜನವರಿ 2020 (14:51 IST)
ಪ್ರಶ್ನೆ: ಸರ್. ನಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವೆ. ಅವಳು ನನಗಿಂತಲೂ ಆರು ವರ್ಷ ದೊಡ್ಡವಳು. ನಾವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಬಾರಿ ಯಾರೂ ಇಲ್ಲದ ಜಾಗಕ್ಕೆ ತೆರಳಿ ಸಂಭೋಗ  ಮಾಡುತ್ತಿದ್ದೇವೆ. ಆದರೆ ನನ್ನ ಸಮಸ್ಯೆ ಏನೆಂದರೆ ನಾನು ನಾಲ್ಕೈದು ದಿನ ಬೇರೆ ಊರಿಗೆ ಕೆಲಸದ ನಿಮಿತ್ಯ ಹೋಗಬೇಕಿದೆ.

ಆದರೆ ಆಕೆ ಬೇಡ ಎನ್ನುತ್ತಿದ್ದಾಳೆ. ನೀನು ಹೋದರೆ ನನಗೆ ಆ ಸುಖ ಯಾರು ಕೊಡುತ್ತಾರೆ ಎನ್ನುತ್ತಿದ್ದಾಳೆ. ಅವಳಿಗೆ ಸಂಭೋಗ ಸುಖ ಹೆಚ್ಚೇ ಬೇಕಂತೆ. ನನಗೂ ಹಾಗೂ ಆಕೆಗೆ ವಯಸ್ಸಿನ ಅಂತರ ಇರೋದರಿಂದ ಆಕೆ ಹೀಗೆ ಮಾಡುತ್ತಿರಬಹುದಾ?

ಉತ್ತರ: ಪ್ರೀತಿ ಹಾಗೂ ಕಾಮಕ್ಕೆ ವಯಸ್ಸಿನ ಅಂತರ ಬೇಕಿಲ್ಲ. ಅಸಲಿಗೆ ವಯಸ್ಸಿಗೆ ಹಾಗೂ ಸಂಭೋಗಕ್ಕೂ ಸಂಬಂಧವಿಲ್ಲ.

ನೀವು ನಿಮ್ಮಾಕೆಗೆ ವಾಸ್ತವದ ಸ್ಥಿತಿ ಹಾಗೂ ನೀವು ಆಕೆಯನ್ನು ಬಿಟ್ಟಿರಲೇಬೇಕಾದ ಕೆಲವು ದಿನಗಳ ಅನಿವಾರ್ಯತೆ ಹಾಗೂ ನಿಮ್ಮ ಕೆಲಸದ ಬಗ್ಗೆ ಸಮಾಧಾನದಿಂದ ತಿಳಿಸಿ. ಪರಸ್ಪರ ಅರಿತುಕೊಂಡು ಮುನ್ನಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಮುಂದಿನ ಸುದ್ದಿ