Daily Horoscope

Select Your Language

Notifications

webdunia
webdunia
webdunia
webdunia

ಅಪರಿಚಿತ ಹುಡುಗಿ ನಡತೆ ಬಗ್ಗೆ ಅನುಮಾನ ಪಟ್ಟ ಯುವಕ ಹೀಗಾ ಮಾಡೋದು

ಕಪಲ್ ರೋಮ್ಯಾನ್ಸ್
ಪ್ರಶ್ನೆ: ಅವಳು ನನಗೆ ಪರಿಚಯವಾಗಿ ಕೇವಲ ಹದಿನೈದು ದಿನ ಆಗಿದೆ. ಆದರೆ ನಾವಿಬ್ಬರೂ ಏಕಾಂತದಲ್ಲಿ ಸೇರಿ ಸುಖಿಸಿದ್ಧೇವೆ. ಅವಳು ಸ್ನೇಹಿತನೊಬ್ಬನ ಮೂಲಕ ಪರಿಚಯವಾಗಿದ್ದಾಳೆ.

ಆದರೆ ಒಂದೆರಡು ಬಾರಿ ಅವಳೊಂದಿಗೆ ಸಂಭೋಗ ಮಾಡಿದ್ದೇನೆ. ಆದರೆ ನನಗೀಗ ಅವಳ ನಡತೆ ಬಗ್ಗೆ ಸಂಶಯ ಕಾಡುತ್ತಿದೆ. ಇವಳೇನಾದರೂ ಮುಂದೆ ನನಗೆ ತೊಂದರೆ ಕೊಡಬಹುದಾ? ಎನ್ನುವ ಚಿಂತೆಯಲ್ಲಿದ್ದೇನೆ. ಅವಳು ನಿತ್ಯ ಸರಸಕ್ಕೆ ಬಾ ಅಂತಿದ್ದಾಳೆ.

ಉತ್ತರ: ಅಪರಿಚಿತ ಹಾಗೂ ಪರಿಚಯವಿಲ್ಲದ ಮಹಿಳೆಯೊಂದಿಗೆ ಸಂಭೋಗ ನಡೆಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ.

ಅವಳ ಹಿನ್ನೆಲೆ, ನಡತೆ ಬಗ್ಗೆ ಗೊತ್ತಿಲ್ಲದೇ ನೀವು ತಪ್ಪು ಹೆಜ್ಜೆ ಇಟ್ಟೀದ್ದೀರಾ? ಕೇವಲ ಕೆಲವೇ ದಿನಗಳಲ್ಲಿ ಅವಳು ನಿಮ್ಮೊಂದಿಗೆ ಹಾಸಿಗೆ ಸುಖ ಹಂಚಿಕೊಂಡಿದ್ಧಾಳೆ ಅಂದರೆ ಅದರಲ್ಲೇನೋ ಮರ್ಮ ಇರಬೇಕು. ಕೂಡಲೇ ಅವಳ ಸಹವಾಸದಿಂದ ಹೊರಬನ್ನಿ.




Share this Story:

Follow Webdunia kannada

ಮುಂದಿನ ಸುದ್ದಿ

ದೈಹಿಕ ಸುಖ ನೀಡಿದ ಆಂಟಿ ಆ ಮೇಲೆ ಮಾಡಿದ್ದೇನು?