Webdunia - Bharat's app for daily news and videos

Install App

ಆ ಕೊರಗಿಗೆ ಪತ್ನಿಯ ಸುಂದರವಾದ ಗೆಳತಿ ಲೈಂಗಿಕ ಕ್ರಿಯೆ ನಡೆಸಿದ್ದು ಎಲ್ಲಿ ಗೊತ್ತಾ?

Webdunia
ಶುಕ್ರವಾರ, 3 ಜನವರಿ 2020 (14:31 IST)
ಪ್ರಶ್ನೆ: ನನ್ನ ಸಮಸ್ಯೆ ಏನೆಂದರೆ ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ನನ್ನ ಹೆಂಡತಿಯ ಗೆಳತಿಗೆ ಮದುವೆಯಾಗಿ 8 ವರ್ಷಗಳಾದರೂ ಮಕ್ಕಲಾಗಿಲ್ಲ. ನೋಡೊಕೆ ಸುರ ಸುಂದರಿ ಥರ ಇದ್ದಾಳೆ.

ಆದರೆ ಮಕ್ಕಳಾಗಿಲ್ಲ ಎಂಬ ಕೊರಗೇ ಅವಳಿಗೆ ಹೆಚ್ಚಿಗಿದೆ. ಹೀಗಾಗಿ ನನ್ನ ಮಕ್ಕಳಲ್ಲಿ ಒಂದನ್ನ ಸಾಕೋಕೆ ಕೊಡು ಅಂತ ನಾಲ್ಕೈದು ಬಾರಿ ಕೇಳಿದ್ದಳು. ನಾನು ಸುಮ್ಮನಿದ್ದೆ. ಆದರೆ ಈಗ ಎರಡು ತಿಂಗಳಿಂದ ನಮ್ಮ ಮನೆಯಲ್ಲಿಯೇ ಇದ್ದಾಳೆ. ನನ್ನ ಮಡದಿ ಊರಿಗೆ ಹೋಗಿದ್ದಾಳೆ.

ಹೀಗಾಗಿ ಇದೇ ಛಾನ್ಸ್ ಅಂತ ಉಪಯೋಗಿಸಿಕೊಂಡ ಅವಳು ನನಗೆ ಮಗು ಕರುಣಿಸು ಅಂತ ಬಾತ್ ರೂಂನಲ್ಲಿ ನನ್ನ ಜತೆ ಸಂಭೋಗ ನಡೆಸಿದಳು.  ನೋಡೋಕೆ ಸೂಪರ್ ಆಗಿರೋ ಕಾರಣ ನಾನೂ ಕೂಡ ಸಖತ್ ಎಂಜಾಯ್ ಮಾಡಿದೆ. ಕಳೆದೆರಡು ತಿಂಗಳಿಂದ ನಿತ್ಯ ಸೇರುತ್ತಿದ್ದೇವೆ. ಆಕೆ ಏಕಾಏಕಿಯಾಗಿ ಗರ್ಭ ಧರಿಸಿದರೆ ಅವಳ ಗಂಡ ಹಾಗೂ ನನ್ನ ಹೆಂಡತಿಗೆ ಸಂಶಯ ಬಂದರೆ ಏನು ಮಾಡೋದು?

ಉತ್ತರ: ಮಕ್ಕಳಾಗದವರಿಗೆ ಚಿಕಿತ್ಸೆ, ಸಲಹೆ ನೀಡಲು ವೈದ್ಯರಿದ್ದಾರೆ. ನೀವು ಅವಳ ದೌರ್ಬಲ್ಯವನ್ನು ನಿಮ್ಮ ಕಾಮಾಸಕ್ತಿ ಪೂರೈಸಿಕೊಳ್ಳಲು ಬಳಸಿಕೊಂಡಿದ್ದು ಕಂಡುಬರುತ್ತಿದೆ. ನೀವು ಮಾಡಿದ್ದು ಸರಿಯಲ್ಲ.

ನಿಮ್ಮ ಪತ್ನಿ ಮತ್ತು ಪತ್ನಿಯ ಗೆಳತಿಯ ಗಂಡನಿಗೆ ವಿಷಯ ಗೊತ್ತಾದರೆ ನಿಮ್ಮಿಬ್ಬರ ಅನೈತಿಕ ಕಾರಣಕ್ಕೆ ನಾಲ್ಕು ಕುಟುಂಬಗಳು ಹೋಳಾಗುತ್ತವೆ, ಹಾಳಾಗುತ್ತವೆ. ತಕ್ಷಣ ಅವಳ ಸಂಬಂಧದಿಂದ ಹೊರಬನ್ನಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ