ಅವಳ ಗುಪ್ತಾಂಗ ಹೆಚ್ಚು ಸಡಿಲವಾಗೋದು ಹೇಗೆ?

Webdunia
ಶನಿವಾರ, 28 ಡಿಸೆಂಬರ್ 2019 (18:28 IST)
ಪ್ರಶ್ನೆ: ಸರ್. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 26 ಮತ್ತು ನನ್ನದು ವಯಸ್ಸು 26. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರೇಮಿಸೋಕೆ ಶುರುಮಾಡಿದ್ದೇವು. ಈಗ ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಕಾಡಿನಲ್ಲಿ ಏಕಾಂತಕ್ಕಾಗಿ ಕರೆದುಕೊಂಡು ಹೋಗಿದ್ದೆ.

ಅವಳ ಜೊತೆ ಸಂಭೋಗ ಮಾಡುವಾಗ ಅವಳು ಮುಲುಕಾಟ, ಪರಚಾಟ ಮಾಡಲೇ ಇಲ್ಲ. ಅಲ್ಲದೇ ಅವಳ ಗುಪ್ತಾಂಗ ಸಡಿಲವಾದಂತಿತ್ತು. ಹೀಗಾಗಿ ನನಗಿಂತ ಮೊದಲೇ ಅವಳಿಗೆ ಆ ಅನುಭವ ಇತ್ತಾ ಅನ್ನೋ ಅನುಮಾನ ಕಾಡುತ್ತಿದೆ.

ಉತ್ತರ: ಈ ಥರದ ಪ್ರಶ್ನೆಗಳಿಗೆ ಈ ಹಿಂದೆ ಇದೇ ಅಂಕಣದಲ್ಲಿ ಅನೇಕ ಬಾರಿ ಉತ್ತರ ಕೊಟ್ಟಿದ್ದೇವೆ. ನಿಮ್ಮದು ಅಸಲಿಗೆ ಸಮಸ್ಯೆಯೇ ಅಲ್ಲ. ಆಕರ್ಷಣೆ, ಮೋಸ ಮತ್ತು ಆತುರದಿಂದಾಗಿ ಹಾಗೆ ಆಗುತ್ತದೆ. ಹೀಗಾಗಿ ನಿಧಾನವಾಗಿ ರೋಮ್ಯಾನ್ಸ್ ಆರಂಭಿಸಿ. ಕಾಮಕೇಳಿಯ ಮುನ್ನಿನ ಆಟವಾಡಿ ಆ ಬಳಿಕವಷ್ಟೇ ಸರಸಕ್ಕೆ ಮುಂದಾಗಿದೆ.

ಆರಂಭದಲ್ಲಿ ಬಹುತೇಕರಿಗೆ ಹೀಗೆ ಆಗುತ್ತದೆ. ಹೆದರುವ ಅವಶ್ಯಕತೆ ಇಲ್ಲ. ಮನೋ ನಿಯಂತ್ರಣ ಸಾಧಿಸಿ ಮುನ್ನಡೆಯಿರಿ. ಅವಳ ಗುಪ್ತಾಂಗದಲ್ಲಿ ಸ್ರವಿಸುವಿಕೆಯಿಂದ ತೇವ ಉಂಟಾದ ಪರಿಣಾಮ ಅಲ್ಲಿ ಸಡಿಲವಾಗಿದೆಯೆಂದು ನೀವು ಭಾವಿಸಿರಬಹುದು. ಆ ಥರದ ಯೋಚನೆಯನ್ನು ಮೊದಲು ಬಿಡಿ. ಅವಳಿಗೆ ಜೀವನ ಕೊಡಿ. ಮುಂದೆಯೂ ಹೀಗೆ ಆದರೆ ತಡಮಾಡದೇ ವೈದ್ಯರನ್ನು ಭೇಟಿ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ