ಇಬ್ಬರ ಜೊತೆ ಮಂಚ ಹಂಚಿಕೊಂಡ ಯುವತಿ – ಗರ್ಭ ಧರಿಸೋಕೆ ಕಾರಣ ಯಾರು?

Webdunia
ಶನಿವಾರ, 28 ಡಿಸೆಂಬರ್ 2019 (18:24 IST)
ಪ್ರಶ್ನೆನಮ್ಮ ಪಕ್ಕದ ಮನೆಯಲ್ಲಿ ಕಾಲೇಜ್ ಓದುತ್ತಿರುವ ಹುಡುಗಿಯೊಬ್ಬಳಿದ್ದಾಳೆ. ಅವಳಿಗೆ ಸಹೋದರ ಸಂಬಂಧಿಯೊಬ್ಬ ಇದ್ದಾನೆ. ಅವರ ಅಮ್ಮ, ಅಪ್ಪ  ಕಚೇರಿಗೆ ಹೋಗಿದ್ದೇ ತಡ ಆ ಯುವತಿ ತನ್ನ ಸಂಬಂಧಿಯೊಂದಿಗೆ ರೋಮ್ಯಾನ್ಸ್ ನಲ್ಲಿ ತೊಡಗುತ್ತಾಳೆ. ಒಮ್ಮೆ ನಾನು ನಮ್ಮನೆಯ ಹಿಂದೆ ಹೋಗಿದ್ದಾಗ ಅವರ ಮನೆ ಬೆಡ್ ರೂಂನಿಂದ ಸೌಂಡ್ ಕೇಳಿಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಸಂಬಂಧಿಯಿಂದಲೇ ಅವಳು ಸುಖ ಪಡೆದುಕೊಳ್ಳುತ್ತಿದ್ದಳು.  
 

ಆದರೆ ಈ ವಿಷಯ ನಾನು ಅವಳಿಗೆ ಕೇಳಿದಾಗ, ಅವಳು ಅಳತ್ತು ಮನೆಯಲ್ಲಿ ಹೇಳಬೇಡ. ಬೇಕಾದರೆ ನೀನೂ ಬಾ ಅಂದಳು. ಅವಳೇ ಆಫರ್ ಕೊಟ್ಟಮೇಲೆ ನಾನು ನಿತ್ಯ ಅವಳೊಂದಿಗೆ ಸುಖ ಅನುಭವಿಸುತ್ತಿರುವೆ. ಆದರೆ ಈಗ ಅವಳು ಗರ್ಭಿಣಿಯಾಗಿದ್ದಾಳೆ. ಅವಳು ಯಾರಿಂದ ಗರ್ಭಿಣಿಯಾಗಿದ್ದಾಳೆ ಅನ್ನೋದೇ ನನ್ನ ಚಿಂತೆಗೆ ಕಾರಣವಾಗುತ್ತಿದೆ.

ಉತ್ತರ: ಕಂಡವರ ಮನೆ ವಿಷಯದಲ್ಲಿ ನೀವು ಮೂಗು ತೂರಿಸೋಕೆ ಹೋಗಿದ್ದು ನಿಮ್ಮ ಮೊದಲ ತಪ್ಪು. ಇನ್ನು ಅವಳೊಂದಿಗೆ ಸಂಬಂಧ ಬೆಳೆಸಿದ್ದು ಇನ್ನೂ ದೊಡ್ಡ ತಪ್ಪು.

ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗುತ್ತೆ ಅಂತಾರಲ್ಲ ಹಾಗಾಗಿದೆ ನಿಮ್ಮ ಸ್ಥಿತಿ. ನಿಮಗಿಂತ ಮೊದಲೇ ಆಕೆ ಅವಳ ಸಂಬಂದಿಯೊಂದಿಗೆ ಸುಖ ಅನುಭವಿಸುತ್ತಿದ್ದಳು ಎಂದು ಹೇಳಿದ್ದೀರಿ.

ಹೀಗಾಗಿ ಆಕೆ ಗರ್ಭ ಧರಿಸೋಕೆ ನೀವು ಕಾರಣಾನಾ ಇಲ್ಲ. ಅವರ ಆಕೆಯ ತಮ್ಮ ಕಾರಣಾನಾ ಅನ್ನೋದನ್ನು ಮೊದಲು ತಿಳಿದುಕೊಳ್ಳಿ. ಎರಡು ಮನೆಯವರು  ಕೂಡಿಕೊಂಡು ಒಂದು ಪರಿಹಾರ ಕಂಡುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಆಹಾರ ಕ್ರಮ ಹೀಗಿರಲಿ

ಚಳಿಗಾಲದಲ್ಲಿ ಮಕ್ಕಳಿಗೆ ಸ್ಥಾನ ಮಾಡಿಸಿದ್ರೆ ಶೀತ ಆಗುತ್ತೇ ಎನ್ನವವರು ಈ ಟ್ರಿಕ್ಸ್‌ ಬಳಸಿ

ಅಸಿಡಿಟಿಯಿಂದ ಹೊಟ್ಟೆ ತೊಳೆಸಿದಂತಾಗುತ್ತಿದ್ದರೆ ಏನು ಮಾಡಬೇಕು

ಗರ್ಭಿಣಿಯರು ಮೊದಲ ಮೂರು ತಿಂಗಳು ಈ ಆಹಾರ ವಸ್ತುಗಳನ್ನು ಸೇವಿಸಬಾರದು

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ಮುಂದಿನ ಸುದ್ದಿ
Show comments