Select Your Language

Notifications

webdunia
webdunia
webdunia
webdunia

ಇವನ್ನು ಮಾಡಿದರೆ ಲೈಂಗಿಕ ಕ್ರಿಯೆ ಮಾಡೋದೇ ಕಷ್ಟ

ಇವನ್ನು ಮಾಡಿದರೆ ಲೈಂಗಿಕ ಕ್ರಿಯೆ ಮಾಡೋದೇ ಕಷ್ಟ
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (15:25 IST)
ನಿಮ್ಮ ಸಂಗಾತಿ ಸರಿಯಾಗಿ ಹಾಸಿಗೆ ಸುಖವನ್ನು ಅನುಭವಿಸುತ್ತಿಲ್ಲ ಎಂದರೆ ಅದಕ್ಕೆ ಬೇರೆ ಕಾರಣಗಳು ಇರಬಹುದು. ಅದರಲ್ಲಿ ನೀವು ತೆಗೆದುಕೊಳ್ಳುವ ಆಹಾರವೂ ಪ್ರಮುಖ ಪಾತ್ರ ವಹಿಸಿ ಅದು ಲೈಂಗಿಕ ಸುಖವನ್ನು ಹಾಳು ಮಾಡಬಹುದು.  

ಮದ್ಯಪಾನವು ಗಂಡಸರಲ್ಲಿ ಟೆಸ್ಟೊಸ್ಟೆರೊನ್‍ನ ಉತ್ಪಾದನೆ ಕಡಿಮೆ ಮಾಡುತ್ತದೆ. ಸಂಗಾತಿಗೆ ಹಾಸಿಗೆಯಲ್ಲಿ ತೃಪ್ತಿ ನೀಡಲು ಸಾಧ್ಯವಾಗುವಷ್ಟರ ಮಟ್ಟಿಗೆ ಹಿತ-ಮಿತವಾಗಿ ಮಧ್ಯಪಾನ ಮಾಡಿ.

ಪ್ರತಿ ದಿನ 5-6 ಕಪ್ ಕಾಫಿ ಸೇವನೆಯು ಅಡ್ರಿನಲ್ ಗ್ಲ್ಯಾಂಡ್‍ಗಳಿಗೆ ಹಾನಿ ಮಾಡುತ್ತದೆ. ಇದರಿಂದ ನಿಮ್ಮ ಸಂಗಾತಿಯ ಮುಂದೆ ಹಾಸಿಗೆಯಲ್ಲಿ ಸೋಲನ್ನೊಪ್ಪುತ್ತೀರಿ.

ಪುದಿನಾದಲ್ಲಿರುವ ಮೆಂಥಲ್ ಟೆಸ್ಟ್ರೊಸ್ಟೆರೋನ್ ಕಡಿಮೆ ಮಾಡುತ್ತದೆ. ಇದರಿಂದ ನೀವು ಹಾಸಿಗೆಯಲ್ಲಿ ಸರಿಯಾಗಿ ಸಾಮರ್ಥ್ಯ ತೋರಲು ಸಾಧ್ಯವಾಗುವುದಿಲ್ಲ.

ಕಾರ್ನ್'ಗಳ  ಸೇವನೆಯಿಂದ ಸ್ತ್ರೀ ಮತ್ತು ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ.

ಪೆಪ್ಸಿ, ಕೋಕೋಕೋಲಾಗಳನ್ನು ಲೈಂಗಿಕ ಕ್ರಿಯೆಗೆ ಮೊದಲು ಕುಡಿಯಲೇಬೇಡಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಮಗು ಮಾಡಿಕೊಳ್ಳಲು ಪತ್ನಿ ಒಪ್ಪಿಕೊಳ್ಳುತ್ತಿಲ್ಲ!