Select Your Language

Notifications

webdunia
webdunia
webdunia
webdunia

ಗಂಡ ನೀಡೋ ಸುಖ ಬೋರ್ ಹೊಡೆಸುತ್ತೆ ಅನ್ನೋಳು ಹೀಗಾ ಮಾಡೋದಾ

ಗಂಡ ನೀಡೋ ಸುಖ ಬೋರ್ ಹೊಡೆಸುತ್ತೆ ಅನ್ನೋಳು ಹೀಗಾ ಮಾಡೋದಾ
ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2019 (14:05 IST)
ಪ್ರಶ್ನೆ: ನಾನು 28 ವರ್ಷದ ಯುವತಿ. ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನ್ನ ಸಮಸ್ಯೆ ಏನೆಂದರೆ ಪ್ರತಿದಿನ ರಾತ್ರಿ ನನ್ನ ಪತಿ ಒಂದೇ ಥರ ಹಾಸಿಗೆಯಲ್ಲಿ ನನ್ನ ಜತೆ ಸುಖಿಸುತ್ತಾರೆ. ಆದರೆ ನನಗೆ ಮಜಾ ಸಿಗುತ್ತಿಲ್ಲ. ಇನ್ನು ಆಗಾಗ್ಗೆ ಸುಖ ನೀಡುತ್ತಿದ್ದ ಪ್ರಿಯಕರ ಕೆಲಸದ ಮೇಲೆ ದೂರದ ಊರಿಗೆ ಹೋಗಿದ್ದಾನೆ. ಏನು ಮಾಡಲಿ? ಹೇಗೆ ನನ್ನ ಕಾಮವನ್ನು ತಣಿಸಿಕೊಳ್ಳಲಿ?

ಉತ್ತರ: ಮದುವೆಯಾದ ಹೊಸತರಲ್ಲಿ ನೀವು ನಿಮ್ಮ ಪತಿಯೊಂದಿಗೆ ಕೆಲಕಾಲ ಖುಷಿಯಾಗಿದ್ದೀರಿ ಎಂಬುದು ನಿಮ್ಮ ಪ್ರಶ್ನೆಯಿಂದಲೇ ತಿಳಿದುಬರುತ್ತಿದೆ. ಆದರೆ ದಿನಗಳದಂತೆ ಒಂದೇ ಭಂಗಿಯಲ್ಲಿ ರಾತ್ರಿ ಮಾಡುವುದು ಸ್ವಾಭಾವಿಕವಾಗಿ ಬೋರ್ ಹೊಡೆಸಲು ಶುರುಮಾಡುತ್ತದೆ. ನೀವಿಗ ಅದನ್ನೇ ಹೇಳುತ್ತಿದ್ದೀರಿ.

ಕತ್ತಲು ಸುತ್ತಲು ಮುತ್ತಿದಂತಹ ಸಮಯದಲ್ಲಿ ಎಂಥ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತೀರಿ? ಅನ್ನೋದನ್ನು ನೀವೇ ನಿರ್ಧರಿಸಿ. ಮಲಗುವ ಕೋಣೆ, ಅಡುಗೆಮನೆ, ಟೆರೇಸ್, ವರಾಂಡ, ಬಚ್ಚಲುಮನೆ, ಗ್ಯಾರೇಜಿನಲ್ಲಿಟ್ಟ ಕಾರಿನೊಳಗೆ... ಹೊಸದಾಗಿ ಮದುವೆಯಾದ ಹಸಿದಿರುವ ಮೈ ಹೊಂದಿರುವಂತಹ ಹದಿಹರೆಯದ ಜೋಡಿಗಳಿಗೆ ಸ್ಥಳ ಯಾವುದಾದರೇನು? ಕಂಡ ಸ್ಥಳವೆಲ್ಲ ಶೃಂಗಾರಮಯವೇ. ಹಾಗಾಗಿ ಸರಸಕ್ಕೆ ಪ್ರತಿಬಾರಿ ಬೇರೆ ಸ್ಥಳ ಆಯ್ಕೆಮಾಡಿಕೊಳ್ಳಿ.

ಗಂಡ ಹೆಂಡತಿ ಕಾಮ ಕ್ರೀಡೆಯಾಡಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ. ವಿವಿಧ ಭಂಗಿ ಹಾಗೂ ಮೊದಲಿನ ಆಟ ಆಡುವ ಮೂಲಕ ಸುಖ ಜೀವನ ನಡೆಸಲು ಯತ್ನಿಸಿ. ಮದುವೆಯಾದ ಮೇಲೆ ಅನೈತಿಕ, ಅಕ್ರಮ ಸಂಬಂಧ ಇಟ್ಟುಕೊಂಡರೆ ಅದು ನಿಮಗೆ ಮಾರಕ.







Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ರೋಗ ಸಂಭೋಗ ಮಾಡಿದ ಹೆಣ್ಣಿಗೂ ಹರಡುತ್ತಾ?