ಪ್ರಶ್ನೆ : ನನಗೆ 26 ವರ್ಷಗಳಾಗಿವೆ. ಮದುವೆಯಾಗಿ ಆರು ವರ್ಷಗಳಾಗಿವೆ. ನನ್ನ ಪತಿ ನಮ್ಮ ಲೈಂಗಿಕತೆಯ ಖಾಸಗಿ ವಿಡಿಯೋ, ಫೋಟೊಗಳನ್ನು ಅವರ ಸ್ನೇಹಿತರಿಗೆ ತೋರಿಸುತ್ತಿದ್ದಾನೆ.
ನನಗೆ ಈಗಷ್ಟೇ ವಿಷಯ ಗೊತ್ತಾಗಿದ್ದು, ಪತಿ ಕಾರ್ಯ ನನಗೆ ಹೇಸಿಗೆ ತರಿಸುತ್ತಿದೆ. ಮುಂದೇನು ಮಾಡೋದು?
ಉತ್ತರ : ಪತಿಯ ಜೊತೆಗೆ ಕುಳಿತು ಮಾತನಾಡಿ. ಅವರ ಮೊಬೈಲ್ ಪಡೆದು ನಿಮ್ಮ ಖಾಸಗಿ ವಿಡಿಯೋ, ಫೋಟೋಗಳಿದ್ದರೆ ಡಿಲಿಟ್ ಮಾಡಿರಿ.
ಇನ್ಮುಂದೆ ಅವರು ವಿಡಿಯೋ ಮಾಡದಂತೆ ಎಚ್ಚರವಹಿಸಿ. ಅಷ್ಟಕ್ಕೂ ಬಗ್ಗದಿದ್ದರೆ ಪೊಲೀಸರ ನೆರವು ಪಡೆದುಕೊಳ್ಳಿ.