Select Your Language

Notifications

webdunia
webdunia
webdunia
webdunia

ಪೋರ್ನ್ ವಿಡಿಯೋ ನೋಡುತ್ತಾ ಆತ್ಮರತಿ ಮಾಡಿದ ನನ್ನ ಸ್ಥಿತಿ ಹೀಗಾಗಿದೆ!

ಪೋರ್ನ್ ವಿಡಿಯೋ ನೋಡುತ್ತಾ ಆತ್ಮರತಿ ಮಾಡಿದ ನನ್ನ ಸ್ಥಿತಿ ಹೀಗಾಗಿದೆ!
ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2019 (09:32 IST)
ಬೆಂಗಳೂರು: ಲೈಂಗಿಕ ಉದ್ರೇಕವಾದಾಗ ಪೋರ್ನ್ ವಿಡಿಯೋ ನೋಡುತ್ತಾ ಆತ್ಮರತಿ ಮಾಡಿದೆ. ಆ ವೇಳೆ ವೀರ್ಯಾಣು ಹೊರಬರದೇ ಗುಪ್ತಾಂಗ ದಪ್ಪಗಾಗಿಬಿಟ್ಟಿದೆ. ನಾನೀಗ ಏನು ಮಾಡಲಿ?


ಒಂದು ವೇಳೆ ಗುಪ್ತಾಂಗದ ದಪ್ಪಗಾಗಿ ವೀರ್ಯಾಣು ಹೊರಬಂದಿಲ್ಲವೆಂದರೆ ನಿಮ್ಮ ಮುಂದೊಗಲು ಬಿಗಿಯಾಗಿರಬಹುದು. ಇದೇ ಕಾರಣಕ್ಕೆ ವೀರ್ಯಾಣು ಹೊರಬರಲು ಸಾಧ್ಯವಾಗದೇ ಹೀಗಾಗುತ್ತಿರಬಹುದು. ಇದಕ್ಕಾಗಿ ತಕ್ಷಣವೇ ತಜ್ಞ ವೈದ್ಯರನ್ನು ಸಲಹೆ ಪಡೆದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಫಾಸ್ಟ್ ಫುಡ್ ನ್ನು ಹೆಚ್ಚಾಗಿ ಸೇವಿಸಿದರೆ ಲೈಂಗಿಕ ಜೀವನಕ್ಕೆ ಹಾನಿಯಾಗುತ್ತದೆಯೇ?