Select Your Language

Notifications

webdunia
webdunia
webdunia
webdunia

ಲೈಂಗಿಕವಾಗಿ ಹೆಚ್ಚು ಸುಖ ಕೊಡೋದು ಪ್ರಿಯಕರನಾ? ಪತಿಯಾ?

ಲೈಂಗಿಕವಾಗಿ ಹೆಚ್ಚು ಸುಖ ಕೊಡೋದು ಪ್ರಿಯಕರನಾ? ಪತಿಯಾ?
ಬೆಂಗಳೂರು , ಸೋಮವಾರ, 9 ಡಿಸೆಂಬರ್ 2019 (09:10 IST)
ಬೆಂಗಳೂರು: ಮಹಿಳೆಯರಿಗೆ ಹೆಚ್ಚು ಲೈಂಗಿಕ ಸುಖ ಕೊಡೋದು ಯಾರು? ಪತಿಯಾ? ಇಲ್ಲಾ ಪ್ರಿಯಕರನಾ? ವಿದೇಶೀ ವಿವಿಯೊಂದು ಹೀಗೊಂದು ಅಧ್ಯಯನ ಮಾಡಿ ಉತ್ತರ ಕಂಡುಕೊಂಡಿದೆ.


ಅಧ್ಯಯನದ ಪ್ರಕಾರ ಮಹಿಳೆಯರಿಗೆ ಅತೀ ಹೆಚ್ಚು ಲೈಂಗಿಕ ಸುಖ ಕೊಡೋದು ಪತಿಯೇ ಹೊರತರು ಒಂದು ರಾತ್ರಿಗೆ ಬರುವ ಪ್ರಿಯಕರನಲ್ಲ ಎಂದು ಗೊತ್ತಾಗಿದೆ. ಪ್ರಿಯಕರನೊಂದಿಗೆ ಒಂದು ರಾತ್ರಿ ಕಳೆಯುವುದಕ್ಕಿಂತ ಜೀವನ ಸಂಗಾತಿ ಜತೆಗೆ ರೊಮ್ಯಾನ್ಸ್‍ ಮಾಡುವಾಗ ಮಹಿಳೆಯರು ಹೆಚ್ಚು ತೃಪ್ತಿ ಮತ್ತು ಸುರಕ್ಷಿತ ಭಾವ ಅನುಭವಿಸುತ್ತಾರೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆ ಒಂದು ಬಾರಿ ಆತ್ಮರತಿ ಮಾಡದೇ ಹೋದರೆ ಭಯಾನಕ ಕನಸು ಬೀಳುತ್ತದೆ!