Select Your Language

Notifications

webdunia
webdunia
webdunia
webdunia

ನನ್ನ ಗುಪ್ತಾಂಗದ ಗಾತ್ರ ಹೆಚ್ಚಿಸಬೇಕೆಂದರೆ ಏನು ಮಾಡಬೇಕು?

ನನ್ನ ಗುಪ್ತಾಂಗದ ಗಾತ್ರ ಹೆಚ್ಚಿಸಬೇಕೆಂದರೆ ಏನು ಮಾಡಬೇಕು?
ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2019 (09:34 IST)
ಬೆಂಗಳೂರು: ನನ್ನ ಗುಪ್ತಾಂಗದ ಗಾತ್ರ ಚಿಕ್ಕದು. ಇದರಿಂದ ಮುಂದೆ ಅದ್ಭುತ ಲೈಂಗಿಕ ಸುಖ ಪಡೆಯಲು ಸಾಧ್ಯವಿಲ್ಲವೆನಿಸುತ್ತದೆ. ಗಾತ್ರ ಹೆಚ್ಚಿಸಲು ಏನು ಮಾಡಬೇಕು?


ಗುಪ್ತಾಂಗದ ಗಾತ್ರ ಹೆಚ್ಚಿಸಲು ವಿಶೇಷವಾಗಿ ಯಾವುದೇ ಔಷಧಿಯಿಲ್ಲ. ಅದರ ಬದಲು ಸಂಗಾತಿಯನ್ನು ತೃಪ್ತಿಪಡಿಸಲು ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದು ಮುಖ್ಯ ಎಂಬುದನ್ನು ಅರಿತುಕೊಳ್ಳಿ. ಬಹುಶಃ ಲೈಂಗಿಕ ಸಮಾಲೋಚಕರನ್ನು ಭೇಟಿಯಾಗಿ ಸಲಹೆ ಪಡೆಯಬಹುದು. ಅದರ ಹೊರತಾಗಿ ಉತ್ತಮ ಆಹಾರ, ವ್ಯಾಯಾಮದ ಮೂಲಕ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ನ್ ವಿಡಿಯೋ ನೋಡುತ್ತಾ ಆತ್ಮರತಿ ಮಾಡಿದ ನನ್ನ ಸ್ಥಿತಿ ಹೀಗಾಗಿದೆ!