Select Your Language

Notifications

webdunia
webdunia
webdunia
webdunia

ಮೊದಲ ರಾತ್ರಿಯೇ ನಿಮ್ಮ ಗಂಡಸ್ತನ ಪ್ರೂವ್ ಆಯಿತಾ?

ಮೊದಲ ರಾತ್ರಿಯೇ ನಿಮ್ಮ ಗಂಡಸ್ತನ ಪ್ರೂವ್ ಆಯಿತಾ?
ಬೆಂಗಳೂರು , ಭಾನುವಾರ, 8 ಡಿಸೆಂಬರ್ 2019 (19:46 IST)
ಪ್ರಶ್ನೆ : ನಾನು 27 ವರ್ಷದ ವ್ಯಕ್ತಿನನಗೆ ಇತ್ತೀಚೆಗಷ್ಟೇ ಮದುವೆಯಾಯ್ತುಆದರೆ ನನ್ನ ಹೆಂಡತಿ ತುಂಬಾ ಸಣ್ಣ ಗುಪ್ತಾಂಗವನ್ನು ಹೊಂದಿರುವಂತೆ ಕಾಣಿಸುತ್ತದೆಆದ್ದರಿಂದ ಮದುವೆಯ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ
 

ನಾವು ಸಂಭೋಗ ನಡೆಸಲು ಪಯತ್ನಿಸಿದಾಗ ಆಕೆ ನೋವನುಭವಿಸುತ್ತಿದ್ದಳುವೈದ್ಯರ ಸಲಹೆಯಂತೆ ನಾನು ಕೆಲವು ಜೆಲ್ ನ್ನು ಬಳಸಿದ್ದೆಆದರೂ ಏನು ಪ್ರಯೋಜನವಾಗಲಿಲ್ಲ 

ಉತ್ತರ: ಪತ್ನಿಯ ಗುಪ್ತಾಂಗ ಚಿಕ್ಕದಾಗಿದೆ ಎಂದು ನೀವು ಭಾವಿಸಬಹುದು. ಆದರೆ ಕನಿಷ್ಟ 2 ಬೆರಳು ಪ್ರವೇಶಿಸುವಷ್ಟು ವಿಸ್ತಾರವಾಗಿರುತ್ತದೆ.
ನೀವು ಸ್ಥಳೀಯ ಅರಿವಳಿಕೆ ಖರೀದಿಸಿ ನೀವು ಹೆಂಡತಿಯ ಜೊತೆ ಲೈಂಗಿಕತೆ ಹೊಂದುವ 15 ನಿಮಿಷದ ಮೊದಲು ಗುಪ್ತಾಂಗ ಪ್ರದೇಶಕ್ಕೆ ವೈದ್ಯರ ಸಲಹೆ ಪಡೆದುಕೊಂಡು ಹಚ್ಚಿ. ನಿಮ್ಮ ಬೆರಳನ್ನು ಹಾಕಿ ಇದರಿಂದ ಆಕೆಗೆ ನೋವಾಗುವುದಿಲ್ಲ.

ಹಾಗೇ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಸಂಭೋಗಕ್ಕೂ ಮೊದಲು ಸಾಕಷ್ಟು ಫೋರ್ ಪ್ಲೇ ನಡೆಸಿ.






Share this Story:

Follow Webdunia kannada

ಮುಂದಿನ ಸುದ್ದಿ

ಉಪನ್ಯಾಸಕನೊಂದಿಗೆ ಶಿಕ್ಷಕಿ ಲವ್ - ಮನೆಯ ಹಾಸಿಗೆಯಲ್ಲಿ ವಿದ್ಯಾರ್ಥಿಯೊಂದಿಗೆ ಡವ್