Select Your Language

Notifications

webdunia
webdunia
webdunia
webdunia

ಕಾಂಡೋಮ್ ಧರಿಸಿದ್ರೆ ಆಂಟಿಯರಿಗೆ ಹೆಚ್ಚು ಸುಖ ಸಿಗೋದಿಲ್ವಾ

ಕಾಂಡೋಮ್ ಧರಿಸಿದ್ರೆ ಆಂಟಿಯರಿಗೆ ಹೆಚ್ಚು ಸುಖ ಸಿಗೋದಿಲ್ವಾ
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (20:29 IST)
ಪ್ರಶ್ನೆ: ನಾನು ಪದವಿ ಓದುತ್ತಿದ್ದಾಗ ಪಕ್ಕದ ಮನೆಯಲ್ಲಿ ಒಬ್ಬಳು ಆಂಟಿ ಇದ್ದಳು. ಅವಳ ಗಂಡ ದೂರದ ಊರಿನಲ್ಲಿ ತರಕಾರಿ, ಮೀನು ಮಾರಾಟ ಮಾಡುತ್ತಿದ್ದ. ಹೀಗಾಗಿ ಮನೆಗೆ ಬರೋದು ಹದಿನೈದು ದಿನಕ್ಕೆ ಒಂದೆರಡು ದಿನ ಮಾತ್ರ.
 

ಆಕೆಗೆ ಮೂವರು ಮಕ್ಕಳಿದ್ದಾರೆ. ಅವಳ ಹಿರಿಯ ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆ. ಆದರೂ ಚಿಕ್ಕವಳಿದ್ದಾಗ ಮದುವೆ ಮಾಡಿದ್ದರಿಂದ ಆಂಟಿ ಈಗಲೂ ಮಜಬೂತಾಗಿದ್ದಾಳೆ.  ನಮ್ಮ ಪರಿಚಯ ಕೊನೆಗೆ ಅನೈತಿಕ ಸಂಬಂಧಕ್ಕೆ ತಿರುಗಿದೆ. ನಾನು ಅವಳ ಮಗಳನ್ನು ಮದುವೆಯಾಗಬೇಕೆಂದಿದ್ದೆ. ಆದರೆ ಆಂಟಿ ಜತೆ ಲೈಂಗಿಕ ಸಂಭೋಗ ಶುರುವಿಟ್ಟುಕೊಂಡೆ. ಅವಳು ತಾನಾಗಿಯೇ ಮತ್ತಷ್ಟು ಸಹಕಾರ ನೀಡಿ ಸುಖ ಅನುಭವಿಸತೊಡಗಿದಳು.

ಒಂದೆರಡು ವರ್ಷ ನಮ್ಮಿಬ್ಬರ ಸಂಬಂಧ ಹೀಗೆ ಮುಂದುವರಿದಿತ್ತು. ಅವಳೊಂದಿಗೆ ಕೂಡೋವಾಗ ನಾನು ಕಾಂಡೋಮ್ ಬಳಸಿಲ್ಲ. ಇದರಿಂದ ನಾನು ಮದುವೆಯಾದ ಮೇಲೆ ಏನಾದರೂ ತೊಂದರೆಯಾಗುತ್ತಾ ತಿಳಿಸಿ.

ಉತ್ತರಕಾಲೇಜ್ ಕಲಿಯುವ ಸಮಯದಲ್ಲಿ ನೀವು ಕಾಮ ಕಲಿಕೆ ನಡೆಸಿದ್ದು ಸರಿಯಲ್ಲ. ಮದುವೆಯಾಗಿ ಮೂರು ಮಕ್ಕಳಿದ್ದವಳ ಜತೆ ಕಾಂಡೋಮ್ ಇಲ್ಲದೇ ಸುಖ ಅನುಭವಿಸಿದ್ದು, ಇದು ನಿಮ್ಮ ಜೀವನಕ್ಕೆ ಮಾರಕವಾಗಬಲ್ಲದು.

ಕೂಡಲೇ ಲೈಂಗಿಕ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ, ಸಲಹೆ ಪಡೆದುಕೊಳ್ಳಿ.




Share this Story:

Follow Webdunia kannada

ಮುಂದಿನ ಸುದ್ದಿ

ಕಚೇರಿ ಕೆಲಸ ಇಲ್ಲದಾಗ ಲೈಂಗಿಕ ಸುಖಕ್ಕೆ ಬೇಕೆನ್ನುವ ಮೇಡಂ