Select Your Language

Notifications

webdunia
webdunia
webdunia
webdunia

ಕಾಲೇಜ್ ಹುಡುಗಿಯರನ್ನು ನೆನೆದರೆ ಕೈ ಗುಪ್ತಾಂಗ ಹಿಡಿಯೋದೇಕೆ?

ಕಾಲೇಜ್ ಹುಡುಗಿಯರನ್ನು ನೆನೆದರೆ ಕೈ ಗುಪ್ತಾಂಗ ಹಿಡಿಯೋದೇಕೆ?
ಬೆಂಗಳೂರು , ಭಾನುವಾರ, 8 ಡಿಸೆಂಬರ್ 2019 (19:29 IST)
ಪ್ರಶ್ನೆ : ಸರ್, ನನಗೆ 25 ವರ್ಷಗಳುಕೆಲವು ತಿಂಗಳುಗಳಿಂದ ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆನಾನೊಬ್ಬ ವಿದ್ಯಾರ್ಥಿಯಾಗಿದ್ದುಕಾಲೇಜಿನಲ್ಲಿರೋ ಸುಂದರ ಹುಡುಗಿಯರನ್ನು ನೆನೆದು ಹಸ್ತಮೈಥುನ ಮಾಡಿಕೊಳ್ಳುತ್ತಿರುವೆ.

ಆದರೆ ಇತ್ತೀಚೆಗೆ ನನಗೆ ಅಭ್ಯಾಸ ಮಾಡುವಾಗ ತುಂಬಾ ಸುಸ್ತಾಗುತ್ತದೆನಾನು ಮಾಡಿಕೊಳ್ಳುತ್ತಿರುವ ಹಸ್ತಮೈಥುನದಿಂದ  ರೀತಿ ಆಗುತ್ತದೆಯೇ? ಗುಪ್ತಾಂಗ ಹಿಡಿದು ಅಲ್ಲಾಡಿಸೋದ್ರಿಂದ ಕೈ ನೋವು ಜಾಸ್ತಿಯಾಗಿದೆ


ಉತ್ತರ: ಹಸ್ತ ಮೈಥುನಕ್ಕೆ ನಿಮ್ಮ ಕೈ ನೋವಿಗೂ ಕೊಂಚವೂ ಸಂಬಂಧ ಇಲ್ಲ. ಹಸ್ತಮೈಥುನ ಸುರಕ್ಷಿತ ಹಾಗೂ ನೀವು ಪ್ರಸ್ತಾಪಿಸಿದ ಸಮಸ್ಯೆಗಳಿಂದ ಮುಕ್ತವಾಗಿದೆ. ಈ ಸಮಸ್ಯೆಗೆ ಕಾರಣವನ್ನು ತಿಳಿಯಲು ನಿಮ್ಮ ಕುಟುಂಬದ ವೈದ್ಯರನ್ನು ಭೇಟಿ ಮಾಡಿ.

ನಿಮ್ಮ  ಶಕ್ತಿಯನ್ನು ಮರಳಿಪಡೆಯಲು ಬೇಕಾದ ಸಲಹೆಯನ್ನು ಅವರು ನೀಡುತ್ತಾರೆ. ದೇಹದ ಅನಾರೋಗ್ಯ ಹಾಗೂ ಒತ್ತಡದ ಅಭ್ಯಾಸ ಇಲ್ಲವೇ ಇತರೆ ಕೆಲಸಗಳು ನಿಮ್ಮ ಈಗಿನ ಪರಿಸ್ಥಿತಿಗೆ ಕಾರಣವಾಗಿರಬಹುದು. ಕೂಡಲೇ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ.





Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಧರಿಸಿದ್ರೆ ಆಂಟಿಯರಿಗೆ ಹೆಚ್ಚು ಸುಖ ಸಿಗೋದಿಲ್ವಾ