Daily Horoscope
✕

ಕಚೇರಿ ಕೆಲಸ ಇಲ್ಲದಾಗ ಲೈಂಗಿಕ ಸುಖಕ್ಕೆ ಬೇಕೆನ್ನುವ ಮೇಡಂ

Webdunia
ಶನಿವಾರ, 7 ಡಿಸೆಂಬರ್ 2019 (20:22 IST)
ಪ್ರಶ್ನೆ: ಸರ್. ನಾನು ಒಬ್ಬ ನೌಕರಸ್ಥ. ನೌಕರಿಗಾಗಿ ಈ ಮೊದಲ ಟ್ರೇನಿಂಗ್ ಪಡೆದುಕೊಂಡಿರುವೆ. ಆ ಸಂದರ್ಭದಲ್ಲಿ ಒಬ್ಬ ಯುವತಿ ಪರಿಚಯವಾದಳು. ಅವಳು ನನಗಿಂತ ಹತ್ತು ವರ್ಷ ಚಿಕ್ಕವಳು.

ನೋಡೋಕೆ ಸ್ಲಿಮ್ ಅಂಡ್ ಬೊಂಬಾಟ್ ಆಗಿದ್ದಾಳೆ. ನಮ್ಮಿಬ್ಬರ ನಡುವೆ ಪರಿಚಯ, ಸ್ನೇಹ ಕೊನೆಗೆ ಸಂಭೋಗದವರೆಗೂ ಬಂದು ನಿಂತಿದೆ. ಈಗ ನಾವಿಬ್ಬರೂ ಒಂದೇ ಊರಿನಲ್ಲಿ ಕೆಲಸದಲ್ಲಿದ್ದೇವೆ. ರಜೆ ದಿನಗಳಲ್ಲಿ ಅವಳು ತಾನಾಗಿಯೇ ನನ್ನ ರೂಮಿಗೆ ಬಂದು ಲೈಂಗಿಕ ಸುಖ ನೀಡುತ್ತಿದ್ದಾಳೆ. ನಮ್ಮಿಬ್ಬರ  ಜಾತಿ ಮಾತ್ರ ಬೇರೆ ಬೇರೆಯಾಗಿವೆ. ಮುಂದೆ ಏನಾದರೂ ಸಮಸ್ಯೆ ಆಗಬಹುದಾ?

ಉತ್ತರ: ಮಾತನಾಡುವಾಗ, ಪ್ರೀತಿ ಮಾಡೋವಾಗ ಹಾಗೂ ಅವಳೊಂದಿಗೆ ಲೈಂಗಿಕ ಸಂಪರ್ಕ ಮಾಡೋವಾಗ ನಿಮಗೆ ಜಾತಿ ಅಡ್ಡಿ ಬರಲಿಲ್ಲವಾ? ನೀವು ಆ ಹುಡುಗಿಯನ್ನು ಅವಳಾಗಿಯೇ ಬಂದರೂ ನೀವು ತಿರಸ್ಕಾರ ಮಾಡಬಹುದಿತ್ತು.

ಅವಳಾಗೇ ಬರುತ್ತಾಳೆಂದರೆ ಅವಳು ನಿಮ್ಮನ್ನು ಜಾಸ್ತಿ ಪ್ರೀತಿ ಮಾಡುತ್ತಿದ್ದಾಳೆ ಎಂದರ್ಥ. ಜಾತಿ ಮರೆತು ಮದುವೆಯಾಗಿ ಪ್ರೀತಿ ತೋರಿ ಅವಳನ್ನು ಸುಖವಾಗಿ ನೋಡಿಕೊಳ್ಳಿ.






ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ