ಮದ್ಯ ಕುಡಿದರೆ ಸಂಭೋಗ ಶಕ್ತಿ ಕಡಿಮೆಯಾಗುತ್ತಾ?

Webdunia
ಶನಿವಾರ, 7 ಡಿಸೆಂಬರ್ 2019 (14:29 IST)
ಪ್ರಶ್ನೆ: ನಾನು 27 ವರ್ಷದ ಯುವಕನಾನು ಮದ್ಯಪಾನ, ಧೂಮಪಾನ ಮಾಡುತ್ತೇನೆಮುಂದಿನ ತಿಂಗಳು ನಾನು ಮದುವೆಯಾಗಲಿದ್ದೇನೆಆದರೆ ನೀಲಿ ಚಿತ್ರಗಳಲ್ಲಿ ತೋರಿಸಿರುವುದಕ್ಕೆ ಹೋಲಿಸಿದರೆ ನನ್ನ ಗುಪ್ತಾಂಗ ಚಿಕ್ಕದಾಗಿದೆ.
 

ಇದರಿಂದ ನನ್ನ ಹೆಂಡತಿಗೆ ತೃಪ್ತಿ ಪಡಿಸಲು ನನಗೆ ಸಾಧ್ಯವಾಗುತ್ತದೆಯೇಎಂಬುದು ನನ್ನ ಚಿಂತೆಯಾಗಿದೆಧೂಮಪಾನ, ಮದ್ಯಪಾನ ಗುಪ್ತಾಂಗದ ಗಾತ್ರ ಕಡಿಮೆ ಮಾಡುತ್ತದೆ ಎಂದು ನಾನು ಓದಿದ್ದೇನೆಇದು ನಿಜನಾ

ಉತ್ತರ: ಗುಪ್ತಾಂಗದ ಗಾತ್ರ ಹಾಗೂ ಮದ್ಯಪಾನ, ಧೂಮಪಾನಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ಸಿಗರೇಟ್ ನಲ್ಲಿರುವ ನಿಕೋಟಿನ್ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.

ಆದ್ದರಿಂದ ನೀವು ಧೂಮಪಾನ ನಿಲ್ಲಿಸುವುದು ಉತ್ತಮ. ಹಾಗೇ ನಿಮ್ಮ ಗುಪ್ತಾಂಗದ ಗಾತ್ರ ಮಾತ್ರವಲ್ಲದೇ ನಿಮ್ಮ ವೈವಾಹಿಕ ಜೀವನವನ್ನು ಸಂತೋಷವಾಗಿರಿಸಲು ಸಹಾಯ ಮಾಡುವಂತಹ ಇತರ ವಿಷಯಗಳ ಬಗ್ಗೆ ಚರ್ಚಿಸಲು ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ.

ಹಾಗೇ ಈ ವಿಷಯಗಳ ಬಗ್ಗೆ ಇನ್ನು ಹೆಚ್ಚು ತಿಳಿಯಲು ಲೈಂಗಿಕತೆಗೆ ಸಂಬಂಧಪಟ್ಟ ಆರೋಗ್ಯ ಬಗ್ಗೆ ಇರೋ ಪುಸ್ತಕಗಳನ್ನು ಓದಬಹುದು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ