Daily Horoscope
✕

ಪುರುಷರ ಗುಪ್ತಾಂಗ ಉದ್ದವಿದ್ದರೆ ಹೆಣ್ಣಿಗೆ ನೋವಾಗುತ್ತಾ?

Webdunia
ಶನಿವಾರ, 30 ನವೆಂಬರ್ 2019 (16:16 IST)
ಪ್ರಶ್ನೆ: ನನಗೆ 28 ವರ್ಷ ವಯಸ್ಸು. ನನ್ನ ಶಿಶ್ನದ ಗಾತ್ರ 7 ಇಂಚು. ಲೈಂಗಿಕ ಕ್ರಿಯೆ ಹೊಂದಿದಾಗ ಅದು ತುಂಬಾ ನೋವನ್ನುಂಟುಮಾಡುತ್ತದೆ ಎಂದು ನನ್ನ ಗೆಳತಿ ಭಯಪಡುತ್ತಾಳೆ. 


ನಾನು ಏಕಾಂತದಲ್ಲಿ ಅವಳನ್ನು ಹಲವು ಸಲ ಅನುಭವಿಸಿದ್ದೇನೆ. ಆದರೆ ಪ್ರತಿಬಾರಿಯೂ ನನ್ನ ಗುಪ್ತಾಂಗದ ಗಾತ್ರದಿಂದ ಆಕೆ ನೋವು ಅಂತಿದ್ದಾಳೆ. 

 
ಉತ್ತರ: ನಿಮ್ಮ ಗುಪ್ತಾಂಗದ ಗಾತ್ರವು ಉದ್ದವಾಗಿರುವುದರಿಂದ ಲೈಂಗಿಕ ಕ್ರಿಯೆಯ ವೇಳೆ ಆಕೆಗೆ ಅದು ಅಸ್ವಸ್ಥತೆ ಉಂಟುಮಾಡಬಹುದು. ಆದ್ದರಿಂದ ಈ ವಿಷಯದ ಬಗ್ಗೆ ಚರ್ಚಿಸಲು ನೀವು  ಲೈಂಗಿಕ ತಜ್ಞರ ಸಹಾಯ ತೆಗೆದುಕೊಳ್ಳುವುದು ಉತ್ತಮ. ಇನ್ನು ಲೈಂಗಿಕ ಕ್ರಿಯೆಗೂ ಮುನ್ನ ರೋಮ್ಯಾನ್ಸ್ ಹೆಚ್ಚು ಮಾಡಿ. ವೈದ್ಯರ ಸಲಹೆ ಮೇರೆಗೆ ಜೆಲ್ ನ್ನು ನಿಮ್ಮಾಕೆಯ ಯೋನಿಗೆ ಬಳಸಿದರೂ ಆಕೆ ಪಡುತ್ತಿರೋ ನೋವು ಕಡಿಮೆಯಾಗಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ