ಭಾವನ ಬೆತ್ತಲೆ ಫೋಟೋ ತೆಗೆದು ಸುಖ ಪಡೆಯುತ್ತಿರೋ ನಾದಿನಿ

Webdunia
ಬುಧವಾರ, 27 ನವೆಂಬರ್ 2019 (19:58 IST)
ಪ್ರಶ್ನೆಸರ್, ನನಗೆ ನನ್ನ ತಂಗಿಯೇ ಇದೀಗ ಶತ್ರುವಾಗಿದ್ದಾಳೆ. ಅವಳು ನನಗಿಂತ ಮೊದಲೇ ಮದುವೆ ಮಾಡಿಕೊಂಡು ಡಿವೋರ್ಸ್ ಪಡೆದುಕೊಂಡಿದ್ದಾಳೆ. ತಂಗಿ ಒಬ್ಬಳೇ ಇದ್ದಾಳಲ್ಲ ಅಂತ ನಾನು ನನ್ನ ಗಂಡನ ಮನೆಗೆ ಆಕೆಯನ್ನು ಕರೆದುಕೊಂಡು ಬಂದಿರುವೆ.


ನಾನು ಮತ್ತು ನನ್ನ ಗಂಡ ಬೆಡ್ ರೂಮಿನಲ್ಲಿರೋವಾಗ ನಮ್ಮ ಸಂಭೋಗದ ಚಿತ್ರವನ್ನು ತಂಗಿ ವಿಡಿಯೋ ಮಾಡಿಕೊಂಡಿದ್ದಾಳೆ. ವಿಡಿಯೋಗಳನ್ನು ನನ್ನ ಗಂಡನಿಗೆ ವಾಟ್ಸಪ್ ನಲ್ಲಿ ಶೇರ್ ಮಾಡಿದ್ದಾಳೆ. ನನಗೂ ಹಾಗೆ ಮಾಡು ಅಂತ ನನ್ನ ಗಂಡನಿಗೆ ಒತ್ತಾಯ ಮಾಡಿ ಮಾಡಿಸಿಕೊಳ್ಳುತ್ತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ನೀವು ಮದುವೆಯಾದ ಮೇಲೆ ನಿಮ್ಮಷ್ಟಕ್ಕೆ ಇದ್ದಿದ್ದರೆ ಇದೆಲ್ಲಾ ಬರುತ್ತಿರಲಿಲ್ಲ. ಬೇಗೆ ನಿಮ್ಮ ತಂಗಿಗೆ ಬೇರೆ ಮದುವೆ ಮಾಡಿಬಿಡಿ. ಅದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ.

ನಿಮ್ಮ ಗಂಡನಿಗೆ ಹೇಳಿ ಆಕೆಯಿಂದ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ. ಬೆಡ್ ರೂಮಿನಲ್ಲಿ ನೀವು ಬಾಗಿಲು, ಕಿಟಕಿ ಮುಚ್ಚಿ ಸಂಭೋಗ ನಡೆಸಿದರೆ ನಿಮ್ಮ ತಂಗಿ ಹೇಗೆ ವಿಡಿಯೋ ಮಾಡಿಕೊಳ್ಳೋಕೆ ಸಾಧ್ಯ?


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಬಿಸಿಲ ತಾಪಕ್ಕೆ ಎಳನೀರು ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ

ಮುಂದಿನ ಸುದ್ದಿ
Show comments