ಮನೆ ಕೆಲಸದವಳ ಜತೆ ಲೈಂಗಿಕ ಸಂಪರ್ಕ ಮಾಡಬಹುದೇ?

Webdunia
ಗುರುವಾರ, 23 ಏಪ್ರಿಲ್ 2020 (09:20 IST)
ಬೆಂಗಳೂರು: ನನ್ನ ಪತ್ನಿ ಗರ್ಭಿಣಿ. ಹೀಗಾಗಿ ನಮ್ಮ ನಡುವೆ ಲೈಂಗಿಕ ಸಂಪರ್ಕವಿಲ್ಲ. ನಮ್ಮ ಮನೆಗೆ 18 ವರ್ಷದ ಯುವತಿ ಕೆಲಸಕ್ಕೆ ಬರುತ್ತಾಳೆ. ಅವಳ ಜತೆಗೆ ನಾನು ಲೈಂಗಿಕ ಸಂಪರ್ಕ ಮಾಡಬಹುದೇ?


ಇದು ಉತ್ತಮ ನಡೆಯಲ್ಲ. ಕೇವಲ ಕಾಮತೃಷೆ ತೀರಿಸಿಕೊಳ್ಳಲು ಆ ಸಣ್ಣ ವಯಸ್ಸಿನ ಯುವತಿಯ ಜೀವನ ಹಾಳು ಮಾಡಬೇಡಿ. ಆಕೆಗೆ ಇದು ಇಷ್ಟವಿಲ್ಲದೇ ಇರಬಹುದು. ಅಥವಾ ವಯೋಸಹಜ ಕಾಮನೆಯಿಂದ ಒಪ್ಪಿಕೊಳ್ಳಬಹುದು. ಆದರೆ ಆಕೆಗೆ ಇನ್ನೂ ಭವಿಷ್ಯವಿದೆ. ಆಕೆಯ ಭವಿಷ್ಯವನ್ನು ಹಾಳು ಮಾಡು ಹಕ್ಕು ನಿಮಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ಮುಂದಿನ ಸುದ್ದಿ