ಇಷ್ಟವಿಲ್ಲದಿದ್ದರೂ ಅತ್ಯಾಚಾರ ಮಾಡುವ ಗಂಡ

Webdunia
ಗುರುವಾರ, 23 ಏಪ್ರಿಲ್ 2020 (09:18 IST)
ಬೆಂಗಳೂರು: ನಾನು 42 ವರ್ಷ ವಿವಾಹಿತ ಮಹಿಳೆ. ನನ್ನ ಮಕ್ಕಳಿಗೋಸ್ಕರ ಗಂಡನ ಜತೆಯಲ್ಲಿದ್ದೇನೆ. ಆತ ಹಲವು ಹೆಣ್ಣಿನ ಸಹವಾಸ ಮಾಡಿದ್ದಾನೆ. ಆದರೆ ಈಗ ಲಾಕ್ ಡೌನ್ ಇರುವುದರಿಂದ ಹೊರಗೆ ಹೋಗಲು ಸಾ‍ಧ‍್ಯವಿಲ್ಲ ಎಂದು ನನ್ನ ಮೇಲೆ ಕುಡಿದ ಮತ್ತಿನಲ್ಲಿ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಾನೆ. ಏನು ಮಾಡಲಿ?


ಲೈಂಗಿಕ ಕ್ರಿಯೆ ಎನ್ನುವುದು ಪರಸ್ಪರ ಒಪ್ಪಿಗೆಯಿಲ್ಲದೇ ನಡೆಯುವಾಗ ಅತ್ಯಾಚಾರವೆನಿಸಿಕೊಳ್ಳುತ್ತದೆ. ಆತ ಹಲವರ ಸಂಗ ಮಾಡಿದ್ದರೆ ನಿಮ್ಮ ಆರೋಗ್ಯಕ್ಕೂ ಆತನ ಜತೆ ಸೇರುವುದು ಸುರಕ್ಷಿತವಲ್ಲ. ಗಂಡ ಎಂದ ಮಾತ್ರಕ್ಕೆ ದೈಹಿಕ ಸುಖಕ್ಕೆ ಒಪ್ಪಿಗೆ ಕೊಡಲೇ ಬೇಕೆಂದಿಲ್ಲ. ನಿಷ್ಠುರವಾಗಿ ನಡೆದುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ