Select Your Language

Notifications

webdunia
webdunia
webdunia
webdunia

ಕೊರೋನಾದಿಂದಾಗಿ ನನ್ನವಳು ಮಿಲನವೇ ಬೇಡ ಅಂತಿದ್ದಾಳೆ

ಕೊರೋನಾದಿಂದಾಗಿ ನನ್ನವಳು ಮಿಲನವೇ ಬೇಡ ಅಂತಿದ್ದಾಳೆ
ಬೆಂಗಳೂರು , ಬುಧವಾರ, 22 ಏಪ್ರಿಲ್ 2020 (09:02 IST)
ಬೆಂಗಳೂರು: ನಾನು 35 ವರ್ಷದ ವಿವಾಹಿತ. ನನ್ನ ಪತ್ನಿ ಕೊರೋನಾ ವ್ಯಾಪಕವಾದ ಮೇಲೆ ಲೈಂಗಿಕ ಕ್ರಿಯೆಗೆ ಕರೆದರೂ ಬೇಡವೆನ್ನುತ್ತಿದ್ದಾಳೆ. ರೋಗ ಹರಡಬಹುದು ಎಂಬ ಭಯ ಅವಳದ್ದು. ಇದರಿಂದಾಗಿ ನನಗೆ ನಿರಾಸೆಯಾಗಿದೆ. ಏನು ಮಾಡಲಿ?


ಇಬ್ಬರೂ ಆರೋಗ್ಯವಾಗಿದ್ದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಕೊರೋನಾ ಭಯ ಬೇಕಾಗಿಲ್ಲ. ಇಬ್ಬರೂ ಗುಪ್ತಾಂಗ ಮಾತ್ರವಲ್ಲದೆ, ಕೈ, ಬಾಯಿ ಶುಚಿತ್ವ ಕಾಪಾಡಿಕೊಂಡು ಲೈಂಗಿಕ ಕ್ರಿಯೆ ನಡೆಸಬಹುದು. ಈ ಬಗ್ಗೆ ನಿಮ್ಮ ಪತ್ನಿಗೆ ಓದಲು ಹೇಳಿ ತಿಳುವಳಿಕೆ ನೀಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಆದ ಮೇಲೆ ಪತ್ನಿಗೆ ಲೈಂಗಿಕ ನಿರಾಸಕ್ತಿ