Select Your Language

Notifications

webdunia
webdunia
webdunia
webdunia

ಗುಪ್ತಾಂಗ ಶುಚಿಗೊಳಿಸಲು ಎಂತಹ ಸೋಪ್ ಬಳಸಬೇಕು?

ಗುಪ್ತಾಂಗ ಶುಚಿಗೊಳಿಸಲು ಎಂತಹ ಸೋಪ್ ಬಳಸಬೇಕು?
ಬೆಂಗಳೂರು , ಸೋಮವಾರ, 20 ಏಪ್ರಿಲ್ 2020 (09:25 IST)
ಬೆಂಗಳೂರು: ನಾನು 22 ವರ್ಷದ ಯುವತಿ. ಗುಪ್ತಾಂಗದ ಶುಚಿತ್ವ ಕಾಪಾಡಿಕೊಳ್ಳಲು ಸೋಪ್ ಬಳಸಬಹುದಾದರೆ ಎಂತಹ ಸೋಪ್ ಬಳಸಿ ಶುಚಿಗೊಳಿಸಬೇಕು? ದಯವಿಟ್ಟು ತಿಳಿಸಿ.


ಸಾಮಾನ್ಯವಾಗಿ ಮೈ ತೊಳೆದುಕೊಳ್ಳಲು ಬಳಸುವ ಸೋಪ್ ನ್ನೇ ಬಳಸಬಹುದು. ಆದರೆ ಆದಷ್ಟು ಸೋಪ್ ಬಳಸಿದ ಮೇಲೆ ಸಾಕಷ್ಟು ನೀರು ಬಳಸಿ ಚೆನ್ನಾಗಿ ತೊಳೆದುಕೊಳ್ಳಿ. ಆದಷ್ಟು ಸಾಫ್ಟ್ ಸೋಪ್ ಬಳಸಿದರೆ ಉತ್ತಮ. ಬೇಕಿದ್ದರೆ ಚರ್ಮ ವೈದ್ಯರ ಸಲಹೆ ಪಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಎದೆ ನೋವು ಕಡಿಮೆಯಾಗಲು ಈ ಮನೆಮದ್ದನ್ನು ಸೇವಿಸಿ