Select Your Language

Notifications

webdunia
webdunia
webdunia
webdunia

ನನ್ನವಳು ಇನ್ನೂ ಗರ್ಭನಿರೋಧಕ ಬಳಸಬೇಕೇ?

ನನ್ನವಳು ಇನ್ನೂ ಗರ್ಭನಿರೋಧಕ ಬಳಸಬೇಕೇ?
ಬೆಂಗಳೂರು , ಮಂಗಳವಾರ, 31 ಮಾರ್ಚ್ 2020 (09:24 IST)
ಬೆಂಗಳೂರು: ನನ್ನ ಪತ್ನಿಯ ವಯಸ್ಸು 46. ಆಕೆಗೆ ಈಗಾಗಲೇ ಮುಟ್ಟು ನಿಂತು ಒಂದು ವರ್ಷವಾಗಿದೆ. ಇನ್ನು ನಾವು ಲೈಂಗಿಕ ಸಂಪರ್ಕ ನಡೆಸುವಾಗ ಗರ್ಭನಿರೋಧಕ ಬಳಸುವ ಅಗತ್ಯವಿದೆಯೇ?


ಮುಟ್ಟು ನಿಂತ ಮೇಲೂ ಒಂದೆರಡು ವರ್ಷಗಳ ಕಾಲ ಎಚ್ಚರಿಕೆಯಿಂದ ಇರುವುದು ಸೂಕ್ತ. ಈ ಸಮಯದಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣದಲ್ಲಿ ಗರ್ಭಧರಿಸುವ ಸಾಧ‍್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅದಾದ ಬಳಿಕ ಆತಂಕವಿಲ್ಲ. ಆದರೆ ಅಲ್ಲಿಯವರೆಗೆ ಎಚ್ಚರಿಕೆಯಿಂದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಅವಧಿಯ 18 ದಿನಗಳ ನಂತರ ಲೈಂಗಿಕ ಸಂಬಂಧ ಹೊಂದಿದ್ದರೆ ಗರ್ಭಿಣಿಯಾಗುತ್ತಾರೆಯೇ?