Daily Horoscope
✕

ಎಷ್ಟೇ ಸುಖದ ಕಲ್ಪನೆ ಮಾಡಿದರೂ ಉದ್ರೇಕವಾಗಲ್ಲ

Webdunia
ಸೋಮವಾರ, 30 ಮಾರ್ಚ್ 2020 (09:14 IST)
ಬೆಂಗಳೂರು: ನಾನು ರಾತ್ರಿ ಮಲಗುವ ಮುನ್ನ ಎಷ್ಟೇ ಸುಖ, ರತಿಕ್ರೀಡೆಯ ಕಲ್ಪನೆ ಮಾಡಿಕೊಂಡರೂ ಉದ್ರೇಕವಾಗಲ್ಲ. ಇದು ನನ್ನ ಲೈಂಗಿಕ ಅಸಮರ್ಥತೆಯ ಲಕ್ಷಣವೇ?


ನೀವು ಯಾವಾಗ ಲೈಂಗಿಕವಾಗಿ ಉದ್ರೇಕವಾಗಿರುತ್ತೀರಿ ಆಗ ಕಲ್ಪನೆ ಮಾಡಿಕೊಂಡರೆ ಮಾತ್ರ ಉದ್ರೇಕವಾಗಬಹುದು. ಪ್ರತಿನಿತ್ಯ ಈ ರೀತಿ ಸುಸ್ತಾಗಿದ್ದಾಗ, ಮೂಡ್ ಇಲ್ಲದೇ ಇದ್ದಾಗಲೂ ಮಾಡುತ್ತಿದ್ದರೆ ಉದ್ರೇಕವಾಗದು. ತಲೆಕೆಡಿಸಿಕೊಳ್ಳದೇ ಮೊದಲು ಉತ್ತಮ ನಿದ್ರೆ, ವಿಶ್ರಾಂತಿ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಿನ್ನುವಾಗ ನಾಲಿಗೆ ಕಚ್ಚಿ ಗಾಯವಾದರೆ ತಕ್ಷಣ ಏನು ಮಾಡಬೇಕು

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಮುಂದಿನ ಸುದ್ದಿ