Select Your Language

Notifications

webdunia
webdunia
webdunia
webdunia

ಬೇರೆ ಹುಡುಗರ ನೋಡುವಾಗ ಉದ್ರೇಕ ಜಾಸ್ತಿಯಾಗುತ್ತದೆ

ಬೇರೆ ಹುಡುಗರ ನೋಡುವಾಗ ಉದ್ರೇಕ ಜಾಸ್ತಿಯಾಗುತ್ತದೆ
ಬೆಂಗಳೂರು , ಮಂಗಳವಾರ, 24 ಮಾರ್ಚ್ 2020 (09:23 IST)
ಬೆಂಗಳೂರು: ನಾನು ವಿವಾಹಿತ ಮಹಿಳೆ. ನನಗೆ ಪತಿಯ ಹೊರತಾಗಿ ಬೇರೆ ಹುಡುಗರ ನೋಡುವಾಗ ಹೆಚ್ಚು ಉದ್ರೇಕವಾಗುತ್ತದೆ. ಇದು ತಪ್ಪೇ?


ದೈಹಿಕವಾಗಿ ಆಕರ್ಷಣೀಯವಾಗಿರುವವರನ್ನು ನೋಡಿದಾಗ ಲೈಂಗಿಕ ಉದ್ರೇಕವಾಗುವುದು ಸಹಜ. ಆದರೆ ನಿಮ್ಮ ಮನಸ್ಸು ನಿಗ್ರಹಿಸುವುದು ನಿಮಗೆ ಬಿಟ್ಟಿದ್ದು. ಕಾಮನೆಗಳು ಬರುವುದು ತಪ್ಪಲ್ಲ. ಆದರೆ ಅದು ಎಲ್ಲೆ ಮೀರದಂತೆ ಎಚ್ಚರವಹಿಸಿ. ಇಲ್ಲದೇ ಹೋದರೆ ನಿಮ್ಮ ವೈವಾಹಿಕ ಸಂಬಂಧಕ್ಕೆ ತೊಂದರೆಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ತಲೆನೋವು ನಿವಾರಣೆಯಾಗಲು ಇದರ ತಿರುಳನ್ನು ತಲೆಗೆ ಹಚ್ಚಿ