ಪರಸಂಗ ಮಾಡಿದ ಮೇಲೆ ನನ್ನ ಗತಿ ಹೀಗಾಗಿದೆ!

ಶುಕ್ರವಾರ, 20 ಮಾರ್ಚ್ 2020 (08:55 IST)
ಬೆಂಗಳೂರು: ನಾನು ಪತ್ನಿಯ ಹೊರತಾಗಿ ಪಕ್ಕದ ಮನೆಯವಳ ಜತೆ ಒಮ್ಮೆ ಮಿಲನ ಕ್ರಿಯೆ ನಡೆಸಿದ್ದೆ. ಅದಾದ ಬಳಿಕ ನನಗೆ ಪತ್ನಿಯ ಜತೆ ಕೂಡುವಾಗ ಬೇಗನೇ ಸುಸ್ತಾಗುತ್ತಿದೆ. ಸೋತ ಅನುಭವವಾಗುತ್ತದೆ. ಇದಕ್ಕೆ ಕಾರಣವೇನು?


ನಿಮಗೆ ಆತಂಕ, ಒಂದು ರೀತಿಯ ಅಪರಾಧೀ ಮನೋಭಾವ ಕಾಡುತ್ತಿರಬಹುದು. ಬಹುಶಃ ಆಂತರಿಕವಾಗಿ ನಿಮ್ಮನ್ನು ಇದು ಚುಚ್ಚುತ್ತಿರುವುದರಿಂದಲೇ ನೀವು ಸೋತ ಅನುಭವ ಹೊಂದುತ್ತಿದ್ದೀರಿ. ಮೊದಲು ಈ ಚಿಂತೆಯಿಂದ ಹೊರಬನ್ನಿ. ನಿಮ್ಮ ಪತ್ನಿಗೆ ನಿಷ್ಠರಾಗಿರಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವ್ಯಾಯಾಮ ಮಾಡುವುದರಿಂದ ಹೆಚ್ಚು ಉದ್ರೇಕ ಪಡೆಯಬಹುದೇ?